ನಿಸ್ಸಾನ್ ಮ್ಯಾಗ್ನೈಟ್ ಹೊಸ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

ನಿಸ್ಸಾನ್ ಮ್ಯಾಗ್ನೈಟ್

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 6.50 ಲಕ್ಷ ಆರಂಭಿಕ ಬೆಲೆ ನಿಗದಿ

ನಿಸ್ಸಾನ್ ಮ್ಯಾಗ್ನೈಟ್

ಹೊಸ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಯೊಂದಿಗೆ ಮತ್ತಷ್ಟು ಬೇಡಿಕೆ ನೀರಿಕ್ಷೆ

ನಿಸ್ಸಾನ್ ಮ್ಯಾಗ್ನೈಟ್

ಆರಂಭಿಕ ಎಕ್ಸ್ಇ ವೆರಿಯೆಂಟ್ ನಲ್ಲೂ ಇದೀಗ 5-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿ ಖರೀದಿಗೆ ಲಭ್ಯ

ನಿಸ್ಸಾನ್ ಮ್ಯಾಗ್ನೈಟ್

1.0 ಲೀಟರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ನಲ್ಲಿ ಹೊಸ ಆವೃತ್ತಿ ಬಿಡುಗಡೆ

ನಿಸ್ಸಾನ್ ಮ್ಯಾಗ್ನೈಟ್

72 ಹಾರ್ಸ್ ಪವರ್ ಮತ್ತು 96 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಗೆ 19.70 ಕಿ.ಮೀ ಮೈಲೇಜ್ 

ನಿಸ್ಸಾನ್ ಮ್ಯಾಗ್ನೈಟ್

ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್ಟರ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ ಹೊಸ ವರ್ಷನ್

ನಿಸ್ಸಾನ್ ಮ್ಯಾಗ್ನೈಟ್

ಎಕ್ಸ್ಇ, ಎಕ್ಸ್ಎಲ್, ಎಕ್ಸ್ ವಿ ಮತ್ತು ಎಕ್ಸ್ ವಿ ಪ್ರೀಮಿಯಂ ವೆರಿಯೆಂಟ್ ಗಳನ್ನು ಹೊಂದಿದೆ ಮ್ಯಾಗ್ನೈಟ್

ನಿಸ್ಸಾನ್ ಮ್ಯಾಗ್ನೈಟ್

ಹೈ ಎಂಡ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ 1.0 ಲೀಟರ್ ಟರ್ಬೊ ಪೆಟ್ರೋಲ್ ವರ್ಷನ್

ನಿಸ್ಸಾನ್ ಮ್ಯಾಗ್ನೈಟ್

ಮಾರುತಿ ಸುಜುಕಿ ಇಗ್ನಿಸ್, ಬಲೆನೊ ಮತ್ತು ಸಿಯಾಜ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್