ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳ ಖರೀದಿಯ ಮೇಲೆ ಅತ್ಯುತ್ತಮ ಆಫರ್ ಘೋಷಣೆ  

ಓಲಾ ಎಲೆಕ್ಟ್ರಿಕ್

ಎಸ್1 ಪ್ರೊ, ಎಸ್1 ಏರ್ ಮತ್ತು ಎಸ್1ಎಕ್ಸ್ ಇವಿ ಸ್ಕೂಟರ್ ಖರೀದಿ ಮೇಲೆ ಆಫರ್ ಲಭ್ಯ

ಓಲಾ ಎಲೆಕ್ಟ್ರಿಕ್

ಎಕ್ಸ್1 ಎಕ್ಸ್ ಪ್ಲಸ್ ಮಾದರಿಯ ಮೇಲೆ ರೂ. 5 ಸಾವಿರ ಡಿಸ್ಕೌಂಟ್ ಲಭ್ಯ 

ಓಲಾ ಎಲೆಕ್ಟ್ರಿಕ್

ಕ್ಯಾಶ್ ಡಿಸ್ಕೌಂಟ್ ಜೊತೆಗೆ 5 ವರ್ಷಗಳ ಕಾಲ ಉಚಿತವಾಗಿ ಬ್ಯಾಟರಿ ಪ್ಯಾಕ್ ಮೇಲಿನ ವಾರಂಟಿ ವಿಸ್ತರಣೆ

ಓಲಾ ಎಲೆಕ್ಟ್ರಿಕ್

ರೂ. 2 ಸಾವಿರ ಮೌಲ್ಯದ ರೇಫರ್ಲ್ ಕೇರ್ ಪ್ಲಸ್ ಘೋಷಣೆ  

ಓಲಾ ಎಲೆಕ್ಟ್ರಿಕ್

ಪೆಟ್ರೋಲ್ ಮಾದರಿಗಳನ್ನು ಇವಿ ಸ್ಕೂಟರ್ ನೊಂದಿಗೆ ಬದಲಾಯಿಸಲು ರೂ. 10 ಸಾವಿರ ಎಕ್ಸ್ ಚೆಂಜ್ ಬೋನಸ್ 

ಓಲಾ ಎಲೆಕ್ಟ್ರಿಕ್

ಆಯ್ದು ಕ್ರೆಡಿಡ್ ಕಾರ್ಡ್ ಬಳಕೆದಾರರಿಗೆ ರೂ. 7,500 ಹೆಚ್ಚುವರಿ ಆಫರ್ ಘೋಷಣೆ

ಓಲಾ ಎಲೆಕ್ಟ್ರಿಕ್

ಶೇ. 5.99 ಬಡ್ಡಿದರದಲ್ಲಿ ಗ್ರಾಹಕರಿಗೆ ವಿಶೇಷ ಸಾಲಸೌಲಭ್ಯ ಸಹ ಲಭ್ಯ

ಓಲಾ ಎಲೆಕ್ಟ್ರಿಕ್

ಈ ತಿಂಗಳು  22ರಿಂದ 24ರ ತನಕ ಭಾರತ್ ಇವಿ ಫೆಸ್ಟ್ ಅಭಿಯಾನ ಘೋಷಣೆ ಮಾಡಿರುವ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್

ಟಾಟಾ ಹ್ಯಾರಿಯರ್ vs ಟಾಟಾ ಸಫಾರಿ.. ಖರೀದಿಗೆ ಯಾವುದು ಬೆಸ್ಟ್?