ಓಲಾ ಇವಿ ಸ್ಕೂಟರ್ ಗಳ ಖರೀದಿ ಮೇಲೆ ದಾಖಲೆ ಮಟ್ಟದ ಆಫರ್

ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳ ಖರೀದಿ ಮೇಲೆ ರೂ. 26 ಸಾವಿರ ದೀಪಾವಳಿ ಆಫರ್ 

ಓಲಾ ಎಲೆಕ್ಟ್ರಿಕ್

ಎಸ್1 ಪ್ರೊ, ಎಸ್1 ಏರ್ ಮತ್ತು ಎಸ್1ಎಕ್ಸ್ ಇವಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್ ಲಭ್ಯ

ಓಲಾ ಎಲೆಕ್ಟ್ರಿಕ್

ಹೊಸ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ವಿಸ್ತರಿತ ಬ್ಯಾಟರಿ ಪ್ಯಾಕ್ ವಾರಂಟಿ ಮತ್ತು ಎಕ್ಸ್ ಚೆಂಜ್ ಆಫರ್ ಲಭ್ಯ

ಓಲಾ ಎಲೆಕ್ಟ್ರಿಕ್

ರೂ. 26,500 ಮೌಲ್ಯದ ವಿವಿಧ ಆಫರ್ ಗಳೊಂದಿಗೆ ರೂ. 2 ಸಾವಿರ ಮೌಲ್ಯದ ವಿಶೇಷ ಕೊಡುಗೆ ಘೋಷಣೆ

ಓಲಾ ಎಲೆಕ್ಟ್ರಿಕ್

ಪೆಟ್ರೋಲ್ ಮಾದರಿಗಳನ್ನು ಇವಿ ಸ್ಕೂಟರ್ ನೊಂದಿಗೆ ಬದಲಾಯಿಸಲು ರೂ. 10 ಸಾವಿರ ಎಕ್ಸ್ ಚೆಂಜ್ ಬೋನಸ್  

ಓಲಾ ಎಲೆಕ್ಟ್ರಿಕ್

ಕ್ರೆಡಿಕ್ ಕಾರ್ಡ್ ಗಳ ಮೂಲಕ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿಯಾಗಿರುವ ರೂ. 7,500 ಹೆಚ್ಚುವರಿ ಆಫರ್ 

ಓಲಾ ಎಲೆಕ್ಟ್ರಿಕ್

ಶೇ. 5.99 ಬಡ್ಡಿದರದಲ್ಲಿ ಗ್ರಾಹಕರಿಗೆ ವಿಶೇಷ ಸಾಲಸೌಲಭ್ಯ ಸಹ ಲಭ್ಯ

ಓಲಾ ಎಲೆಕ್ಟ್ರಿಕ್

ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!