ಓಲಾ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ.20 ಸಾವಿರ ಇಳಿಕೆ

ಓಲಾ ಎಲೆಕ್ಟ್ರಿಕ್

Author:  Praveen Sannamani

ಹೊಸ ಎಸ್1 ಎಕ್ಸ್ ಪ್ಲಸ್ ಇವಿ ಸ್ಕೂಟರ್ ಬೆಲೆ ಇಳಿಕೆ ಮಾಡಿದ ಓಲಾ ಎಲೆಕ್ಟ್ರಿಕ್ 

ಓಲಾ ಎಲೆಕ್ಟ್ರಿಕ್

ಎಸ್1 ಎಕ್ಸ್ ಪ್ಲಸ್ ಬೆಲೆಯಲ್ಲಿ ಬರೋಬ್ಬರಿ ರೂ. 20 ಸಾವಿರ ಕಡಿಮೆ ಮಾಡಿದ ಓಲಾ

ಓಲಾ ಎಲೆಕ್ಟ್ರಿಕ್

ಈ ಹಿಂದೆ ರೂ.1,09,999 ಇದ್ದ ಬೆಲೆಯನ್ನು ಇದೀಗ ರೂ. 89,999 ಕ್ಕೆ ಇಳಿಕೆ

ಓಲಾ ಎಲೆಕ್ಟ್ರಿಕ್

ಪ್ರತಿ ಚಾರ್ಜ್ ಗೆ ಗರಿಷ್ಠ 151 ರೇಂಜ್ ನೀಡುವ ಬ್ಯಾಟರಿ ಪ್ಯಾಕ್ ಹೊಂದಿದೆ ಎಸ್1 ಎಕ್ಸ್ ಪ್ಲಸ್

ಓಲಾ ಎಲೆಕ್ಟ್ರಿಕ್

ಬೆಲೆ ಇಳಿಕೆ ಜೊತೆಗೆ ಹೊಸ ಇವಿ ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಸಹ ಲಭ್ಯ

ಓಲಾ ಎಲೆಕ್ಟ್ರಿಕ್

ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳಿಂದ ಇವಿ ಸ್ಕೂಟರ್ ಮೇಲೆ ರೂ.5 ಸಾವಿರ ರಿಯಾಯಿತಿ

ಓಲಾ ಎಲೆಕ್ಟ್ರಿಕ್

ಜೀರೋ ಡೌನ್ ಪೇಮೆಂಟ್ ಜೊತೆ ಶೇಕಡ 6.99% ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಹ ಲಭ್ಯ

ಓಲಾ ಎಲೆಕ್ಟ್ರಿಕ್

ಪವರ್‌ಫುಲ್‌ ಎಂಜಿನ್ ಪ್ರೇರಿತ ಹೊಸ ರಾಯಲ್ ಎನ್ಫೀಲ್ಡ್ ಹಿಮಾಲಯನ್ 450 ಬೈಕ್ ಬಿಡುಗಡೆ