ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ ಅನಾವರಣ

ರಾಯಲ್ ಎನ್‌ಫೀಲ್ಡ್

2023ರ ಮೊಟೊವೆರ್ಸ್ ಆಟೋ ಪ್ರದರ್ಶನದಲ್ಲಿ ಹೊಸ ಬೈಕ್ ಅನಾವರಣ

ರಾಯಲ್ ಎನ್‌ಫೀಲ್ಡ್

ಪವರ್ ಫುಲ್ ಎಂಜಿನ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ

ರಾಯಲ್ ಎನ್‌ಫೀಲ್ಡ್

ಕೇವಲ 25 ಯುನಿಟ್ ಮಾತ್ರ ಉತ್ಪಾದನೆ ಮಾಡಲಿದೆ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್

ಮೊಟೊವೆರ್ಸ್ ಆಟೋ ಪ್ರದರ್ಶನದಲ್ಲಿ ಲಕ್ಕಿ ಡ್ರಾ ಮೂಲಕ ಮಾರಾಟಗೊಂಡಿರುವ ಹೊಸ ಬೈಕ್

ರಾಯಲ್ ಎನ್‌ಫೀಲ್ಡ್

ಎಕ್ಸ್ ಶೋರೂಂ ಪ್ರಕಾರ ರೂ. 4.25 ಲಕ್ಷ ಬೆಲೆ ಹೊಂದಿರುವ ಹೊಸ ಬೈಕ್

ರಾಯಲ್ ಎನ್‌ಫೀಲ್ಡ್

647.95 ಸಿಸಿ ಆಯಿಲ್ ಕೂಲ್ಡ್ ಪ್ಯಾರಲೆಲ್-ಟ್ವಿನ್ ಸಿಲಿಂಡರ್ ಎಂಜಿನ್‌ ಜೋಡಣೆ

ರಾಯಲ್ ಎನ್‌ಫೀಲ್ಡ್

6-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 47 ಹಾರ್ಸ್ ಪವರ್ ಉತ್ಪಾದನೆ

ರಾಯಲ್ ಎನ್‌ಫೀಲ್ಡ್

ಅಪ್‌ಸೈಡ್-ಡೌನ್ ಫ್ರಂಟ್ ಫೋರ್ಕ್‌ ಸಸ್ಷೆಂಷನ್ ಜೊತೆಗೆ ಟ್ವಿನ್ ಶಾರ್ಕ್ ರಿಯರ್ ಅಬ್ಸಾರ್ಬರ್‌ ಜೋಡಣೆ

ರಾಯಲ್ ಎನ್‌ಫೀಲ್ಡ್

ಹ್ಯಾಂಡ್ ಪೇಟಿಂಗ್ ಸೇರಿದಂತೆ ಹಲವಾರು ವಿಶೇಷತೆಗಳನ್ನು ಹೊಂದಿದೆ ಹೊಸ ಬೈಕ್ 

ರಾಯಲ್ ಎನ್‌ಫೀಲ್ಡ್

ಹೊಸ ರಾಯಲ್ ಎನ್ಫೀಲ್ಡ್ ಹಿಮಾಲಯನ್ 450 ಬೈಕ್ ಬಿಡುಗಡೆ