Simple Dot One (2)

ಆಕರ್ಷಕ ಬೆಲೆಯ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ 

ಸಿಂಪಲ್ ಡಾಟ್ ಒನ್

Author:  Praveen Sannamani

Simple Dot One (3)

ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ ರೂ.1.39,999 ಬೆಲೆ ನಿಗದಿ

ಸಿಂಪಲ್ ಡಾಟ್ ಒನ್

Simple Dot One (8)

ಜನವರಿ 27 ರಿಂದ ಆರಂಭವಾಗಲಿದೆ ಹೊಸ ಸ್ಕೂಟರ್ ಬುಕಿಂಗ್ ಪ್ರಕ್ರಿಯೆ

ಸಿಂಪಲ್ ಡಾಟ್ ಒನ್

Simple Dot One (10)

IDC ಪ್ರಕಾರ ಪ್ರತಿ ಚಾರ್ಜ್ ಗೆ  ಗರಿಷ್ಠ 160 ಕಿಮೀ ಮೈಲೇಜ್ ನೀಡುತ್ತೆ ಹೊಸ ಇವಿ ಸ್ಕೂಟರ್

ಸಿಂಪಲ್ ಡಾಟ್ ಒನ್

3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಮತ್ತು 8.5 kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ

ಸಿಂಪಲ್ ಡಾಟ್ ಒನ್

ಸಿಂಪಲ್ ಒನ್ ಇವಿ ಸ್ಕೂಟರ್ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣವಾಗಿ ಹೊಸ ಸ್ಕೂಟರ್ 

ಸಿಂಪಲ್ ಡಾಟ್ ಒನ್

ಹೊಸ ಇವಿ ಸ್ಕೂಟರಿನಲ್ಲಿ ಟ್ಯೂಬ್‌ಲೆಸ್ ಟೈಯರ್ಸ್, 35 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್ ಲಭ್ಯ

ಸಿಂಪಲ್ ಡಾಟ್ ಒನ್

ಸುರಕ್ಷತೆಗಾಗಿ ಕಾಂಬಿ ಬ್ರೇಕಿಂಗ್ ಸಿಸ್ಟಂನೊಂದಿಗೆ ಡಿಸ್ಕ್ ಬ್ರೇಕ್ ಸೇರಿ ಹಲವಾರು ಹೊಸ ಫೀಚರ್ಸ್ ಜೋಡಣೆ

ಸಿಂಪಲ್ ಡಾಟ್ ಒನ್

ರೂ. 25 ಸಾವಿರ ಬೆಲೆ ಇಳಿಕೆಯೊಂದಿಗೆ ಹೊಸ ಕವಾಸಕಿ ಡಬ್ಲ್ಯೂ175 ಬೈಕ್ ಬಿಡುಗಡೆ