ಕಡಿಮೆ ಬೆಲೆಯಲ್ಲಿ ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಡಾಟ್ ಒನ್ ಬಿಡುಗಡೆ

ಡಾಟ್ ಒನ್

Author:  Praveen Sannamani

ಸಿಂಪಲ್ ಒನ್ ಇವಿ ಸ್ಕೂಟರ್ ನಂತರ ಡಾಟ್ ಒನ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಸಿಂಪಲ್ ಎನರ್ಜಿ 

ಡಾಟ್ ಒನ್

ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದೆ ಹೊಸ ಇವಿ ಸ್ಕೂಟರ್ 

ಡಾಟ್ ಒನ್

ಸಿಂಪಲ್ ಒನ್ ಸ್ಕೂಟರ್ ಖರೀದಿಗಾಗಿ ಬುಕಿಂಗ್ ಮಾಡಿರುವ ಗ್ರಾಹಕರಿಗೆ ಮಾತ್ರ ರೂ. 99,999 ಬೆಲೆಯಲ್ಲಿ ಲಭ್ಯ

ಡಾಟ್ ಒನ್

ಹೊಸದಾಗಿ ಬುಕಿಂಗ್ ಮಾಡಲಿರುವ ಗ್ರಾಹಕರಿಗೆ ಶೀಘ್ರದಲ್ಲಿಯೇ ಹೊಸ ದರ ಪ್ರಕಟಿಸಲಿದೆ ಸಿಂಪಲ್ ಎನರ್ಜಿ

ಡಾಟ್ ಒನ್

ಹೊಸ ಸ್ಕೂಟರಿನಲ್ಲಿ 3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಮತ್ತು 8.5 kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ

ಡಾಟ್ ಒನ್

ಪ್ರತಿ ಚಾರ್ಜ್ ಗೆ 151 ಕಿ.ಮೀ ಮೈಲೇಜ್ ನೀಡುತ್ತೆ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಡಾಟ್ ಒನ್

ಟ್ಯೂಬ್‌ಲೆಸ್ ಟೈಯರ್ಸ್ ನೊಂದಿಗೆ 12 ಇಂಚಿನ ಅಲಾಯ್ ವ್ಹೀಲ್ಸ್, 35  ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್ ಲಭ್ಯ

ಡಾಟ್ ಒನ್

ಸುರಕ್ಷತೆಗಾಗಿ ಕಾಂಬಿ ಬ್ರೇಕಿಂಗ್ ಸಿಸ್ಟಂನೊಂದಿಗೆ ಫ್ರಂಟ್ ಡಿಸ್ಕ್ ಬ್ರೇಕ್ ಜೋಡಣೆ

ಡಾಟ್ ಒನ್

ಕಡಿಮೆ ಬೆಲೆಯೊಂದಿಗೆ ಭರ್ಜರಿ ಫೀಚರ್ಸ್ ಹೊಂದಿರುವ ಕವಾಸಕಿ ಡಬ್ಲ್ಯೂ175 ಬೈಕ್ ಬಿಡುಗಡೆ