ಭರ್ಜರಿ ಮೈಲೇಜ್ ನೀಡುತ್ತೆ ಹೊಸ ಸಿಂಪಲ್ ಡಾಟ್ ಒನ್ ಇವಿ ಸ್ಕೂಟರ್ 

ಸಿಂಪಲ್ ಡಾಟ್ ಒನ್

ಸಿಂಪಲ್ ಒನ್ ಇವಿ ಸ್ಕೂಟರ್ ನಂತರ ಎರಡನೇ ಇವಿ ಸ್ಕೂಟರ್ ಬಿಡುಗಡೆ ಯೋಜನೆಯಲ್ಲಿದೆ ಸಿಂಪಲ್ ಎನರ್ಜಿ

ಸಿಂಪಲ್ ಡಾಟ್ ಒನ್

ಎಕ್ಸ್ ಶೋರೂಂ ಪ್ರಕಾರ ರೂ. 1 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ ಹೊಸ ಡಾಟ್ ಒನ್ ಇವಿ ಸ್ಕೂಟರ್

ಸಿಂಪಲ್ ಡಾಟ್ ಒನ್

ಹೊಸ ಇವಿ ಸ್ಕೂಟರ್ ನಲ್ಲಿ 3.7ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ ಸಿಂಪಲ್ ಎನರ್ಜಿ

ಸಿಂಪಲ್ ಡಾಟ್ ಒನ್

ಪ್ರತಿ ಚಾರ್ಜ್ ಗೆ ಬರೋಬ್ಬರಿ 160 ಕಿ.ಮೀ ಮೈಲೇಜ್ ನೀಡಬಹುದಾಗಿದೆ ಹೊಸ ಇವಿ ಸ್ಕೂಟರ್

ಸಿಂಪಲ್ ಡಾಟ್ ಒನ್

ಮುಂದಿನ ತಿಂಗಳು ಡಿಸೆಂಬರ್ 15ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ ಹೊಸ ಸ್ಕೂಟರ್

ಸಿಂಪಲ್ ಡಾಟ್ ಒನ್

2024ರ ಜನವರಿ ಕೊನೆಯಲ್ಲಿ ಗ್ರಾಹಕರಿಗೆ ಹೊಸ ಇವಿ ಸ್ಕೂಟರ್ ವಿತರಣೆ ಮಾಡುವ ಸಾಧ್ಯತೆ

ಸಿಂಪಲ್ ಡಾಟ್ ಒನ್

ಎಥರ್ ಮತ್ತು ಓಲಾ ಇವಿ ಸ್ಕೂಟರ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ ಹೊಸ ಸ್ಕೂಟರ್

ಸಿಂಪಲ್ ಡಾಟ್ ಒನ್

ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ ಅನಾವರಣ