ಐಷಾರಾಮಿ ಲುಕ್ ಹೊಂದಿರುವ ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ ಸ್ಪೆಷಲ್ ಎಡಿಷನ್ ಬಿಡುಗಡೆ  

ಸ್ಕೋಡಾ

ಎಕ್ಸ್ ಶೋರೂಂ ಪ್ರಕಾರ ರೂ. 17.52 ಲಕ್ಷ ಮತ್ತು ರೂ. 18.31 ಲಕ್ಷ ಆರಂಭಿಕ ಬೆಲೆ ನಿಗದಿ

ಸ್ಕೋಡಾ 

ಸಂಪೂರ್ಣ ಕಪ್ಪುದ ಬಣ್ಣದೊಂದಿಗೆ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್ ಹೊಂದಿವೆ ಹೊಸ ಕಾರು

ಸ್ಕೋಡಾ 

ಗ್ರಿಲ್, ಟೈಲ್ ಗೇಟ್ ಗಳಲ್ಲಿ ಕ್ರೋಮ್ ಜೋಡಣೆಯೊಂದಿಗೆ 17 ಇಂಚಿನ ವೆಗಾ ಅಲಾಯ್ ವ್ಹೀಲ್ ಜೋಡಣೆ

ಸ್ಕೋಡಾ 

ಸ್ಪೆಷಲ್ ಎಡಿಷನ್ ಬ್ಯಾಡ್ಜ್ ಜೊತೆ ಡೋರ್ ಗಳಲ್ಲಿ ಸ್ಕಫ್ ಪ್ಲೇಟ್, ಅಲ್ಯುಮಿನಿಯಂ ಪೆಡಲ್ ಸಹ ಜೋಡಣೆ

ಸ್ಕೋಡಾ 

10.1 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, 6-ಸ್ಪೀಕರ್ಸ್ ಜೊತೆ ಸಬ್ ವುಫರ್ ಸೌಂಡ್ ಸಿಸ್ಟಂ ಲಭ್ಯ

ಸ್ಕೋಡಾ 

1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿವೆ ಹೊಸ ಕಾರು

ಸ್ಕೋಡಾ 

ಕಾರ್ ಕನೆಕ್ಟ್ ಟೆಕ್ನಾಲಜಿ ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್‌ ಸಹ ಜೋಡಣೆ 

ಸ್ಕೋಡಾ 

ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು