ಪರ್ಫಾಮೆನ್ಸ್ ಪ್ರಿಯರಿಗಾಗಿ ಬಿಡುಗಡೆಯಾಗಲಿದೆ ಟಾಟಾ ಆಲ್ಟ್ರೊಜ್ ರೇಸರ್ ಎಡಿಷನ್

ಆಲ್ಟ್ರೊಜ್ ರೇಸರ್

2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ ರೇಸರ್ ಎಡಿಷನ್ 

ಆಲ್ಟ್ರೊಜ್ ರೇಸರ್

ಹೊಸ ಆವೃತ್ತಿಯಲ್ಲಿ ಪವರ್ ಫುಲ್ ಎಂಜಿನ್ ಮತ್ತು ಸ್ಪೋರ್ಟಿ ಫೀಚರ್ಸ್ ಜೋಡಣೆ 

ಆಲ್ಟ್ರೊಜ್ ರೇಸರ್

2024ರ ಆರಂಭದಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ನೀರಿಕ್ಷೆ

ಆಲ್ಟ್ರೊಜ್ ರೇಸರ್

ಹ್ಯುಂಡೈ ಐ20 ಎನ್-ಲೈನ್ ಪರ್ಫಾಮೆನ್ಸ್ ಆವೃತ್ತಿಗೆ ಭರ್ಜರಿ ಪೈಪೋಟಿ ನೀಡಲಿದೆ ಹೊಸ ಕಾರು

ಆಲ್ಟ್ರೊಜ್ ರೇಸರ್

ಹೊಸ ಆವೃತ್ತಿಯಲ್ಲಿ 118.3 ಹಾರ್ಸ್ ಪವರ್ ಪ್ರೇರಿತ 1.2 ಲೀಟರ್ ತ್ರಿ ಸಿಲಿಂಡರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೋಡಣೆ

ಆಲ್ಟ್ರೊಜ್ ರೇಸರ್

ಬ್ಲ್ಯಾಕ್ ಅಂಡ್ ರೆಡ್ ಡ್ಯುಯಲ್ ಟೋನ್ ನೊಂದಿಗೆ ಸ್ಪೋರ್ಟಿ ಲುಕ್ ಹೊಂದಿದೆ ಹೊಸ ಕಾರು

ಆಲ್ಟ್ರೊಜ್ ರೇಸರ್

ಒಳಭಾಗದಲ್ಲಿ ಸಂಪೂರ್ಣ ಬ್ಲ್ಯಾಕ್ ಬಣ್ಣದೊಂದಿಗೆ ರೆಡ್ ಕಾಂಟ್ರಾಸ್ಟ್ ಹೊಂದಿರುವ ಆಸನ ಜೋಡಣೆ

ಆಲ್ಟ್ರೊಜ್ ರೇಸರ್

ಸಾಮಾನ್ಯ ಮಾದರಿಗಿಂತ ರೂ. 1 ಲಕ್ಷದಿಂದ ರೂ. 1.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದೆ ಹೊಸ ಕಾರು

ಆಲ್ಟ್ರೊಜ್ ರೇಸರ್

ಬಿಡುಗಡೆಗೆ ಸಿದ್ದವಾಗಿವೆ ಟಾಪ್ 5 ಬಹುನೀರಿಕ್ಷಿತ ಹೊಸ ಕಾರುಗಳು!