ಸಫಾರಿ, ಹ್ಯಾರಿಯರ್ ಫೇಸ್‌ಲಿಫ್ಟ್ ಕಾರು ವಿತರಣೆ ಆರಂಭಿದ ಟಾಟಾ ಮೋಟಾರ್ಸ್ 

ಟಾಟಾ ಮೋಟಾರ್ಸ್

ಎಕ್ಸ್ ಶೋರೂಂ ಪ್ರಕಾರ ರೂ. 15.49 ಲಕ್ಷದಿಂದ ರೂ. 24.49 ಲಕ್ಷ ಬೆಲೆ ಹೊಂದಿದೆ ಹ್ಯಾರಿಯರ್

ಟಾಟಾ ಮೋಟಾರ್ಸ್

ಎಕ್ಸ್ ಶೋರೂಂ ಪ್ರಕಾರ ರೂ. 16.19 ಲಕ್ಷದಿಂದ ರೂ. 25.49 ಲಕ್ಷ ಬೆಲೆ ಹೊಂದಿದೆ ಸಫಾರಿ

ಟಾಟಾ ಮೋಟಾರ್ಸ್

ಬಲಿಷ್ಠ ವಿನ್ಯಾಸದೊಂದಿಗೆ ಐಷಾರಾಮಿ ನೋಟವನ್ನು ಹೊಂದಿವೆ ಹೊಸ ಕಾರುಗಳು   

ಟಾಟಾ ಮೋಟಾರ್ಸ್

ಎಲ್ಇಡಿ ಟೈಲ್ ಲ್ಯಾಂಪ್ಸ್, ಹೊಸ ವಿನ್ಯಾಸದ 19 ಇಂಚಿನ ಅಲಾಯ್ ವ್ಹೀಲ್, ಸ್ಪೋರ್ಟಿ ಬಂಪರ್ ಜೋಡಣೆ 

ಟಾಟಾ ಮೋಟಾರ್ಸ್

ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಎಸಿ, ಪ್ಯಾಡಲ್ ಶಿಫ್ಟರ್ ಸೇರಿ ಹಲವಾರು ಫೀಚರ್ಸ್ ಜೋಡಣೆ

ಟಾಟಾ ಮೋಟಾರ್ಸ್

ಫ್ಲಕ್ಸ್ ವುಡ್ ಡ್ಯಾಶ್ ಬೋರ್ಡ್, 12.3-ಇಂಚಿನ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಲಭ್ಯ 

ಟಾಟಾ ಮೋಟಾರ್ಸ್

ವೆಂಟಿಲೆಷನ್ ಹೊಂದಿರುವ ಫ್ರಂಟ್ ಸೀಟ್ಸ್, ಪನೊರಮಿಕ್ ಸನ್ ರೂಫ್, ವೈರ್ ಲೇಸ್ ಚಾರ್ಜರ್ ಸೌಲಭ್ಯಗಳಿವೆ

ಟಾಟಾ ಮೋಟಾರ್ಸ್

ಸುರಕ್ಷತೆಗಾಗಿ ಎಡಿಎಎಸ್ ಜೊತೆ 7 ಏರ್ ಬ್ಯಾಗ್ ಗಳು, ಎಬಿಎಸ್ ಸೇರಿ ಹಲವು ಫೀಚರ್ಸ್ ಜೋಡಣೆ

ಟಾಟಾ ಮೋಟಾರ್ಸ್

ಜನಪ್ರಿಯ ಹ್ಯಾಚ್ ಬ್ಯಾಕ್ ಕಾರುಗಳ ಮೇಲೆ ಭರ್ಜರಿ ದೀಪಾವಳಿ ಆಫರ್ ಘೋಷಣೆ