ಗ್ಲೋಬಲ್ ಎನ್ ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಗಮನಸೆಳೆದ ಟಾಟಾ ಹೊಸ ಕಾರುಗಳು

ಕ್ರ್ಯಾಶ್ ಟೆಸ್ಟಿಂಗ್

5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್

ಕ್ರ್ಯಾಶ್ ಟೆಸ್ಟಿಂಗ್

ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 33.05 ಅಂಕಗಳನ್ನು ಗಳಿಸಿದ ಟಾಟಾ ಹೊಸ ಕಾರುಗಳು

ಕ್ರ್ಯಾಶ್ ಟೆಸ್ಟಿಂಗ್

ಮಕ್ಕಳ ಸುರಕ್ಷತೆಗಾಗಿ ನೀಡಲಾಗುವ 49 ಅಂಕಗಳಲ್ಲಿ 45 ಅಂಕಗಳನ್ನು ಗಳಿಸಿದ ಹ್ಯಾರಿಯರ್ ಮತ್ತು ಸಫಾರಿ 

ಕ್ರ್ಯಾಶ್ ಟೆಸ್ಟಿಂಗ್

ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳು, ಎಬಿಎಸ್, ಇಬಿಡಿ, ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಜೋಡಣೆ

ಕ್ರ್ಯಾಶ್ ಟೆಸ್ಟಿಂಗ್

ಟಾಪ್ ಎಂಡ್ ಮಾದರಿಗಳಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೊತೆ 7 ಏರ್ ಬ್ಯಾಗ್ ಜೋಡಣೆ

ಕ್ರ್ಯಾಶ್ ಟೆಸ್ಟಿಂಗ್

ಬಲಿಷ್ಠ ವಿನ್ಯಾಸದೊಂದಿಗೆ ಐಷಾರಾಮಿ ನೋಟವನ್ನು ಹೊಂದಿದೆ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್ 

ಕ್ರ್ಯಾಶ್ ಟೆಸ್ಟಿಂಗ್

19 ಇಂಚಿನ ಅಲಾಯ್ ವ್ಹೀಲ್, ಗ್ಲಾಸ್ ಬ್ಲ್ಯಾಕ್ ಫಿನಿಶ್ ಹೊಂದಿರುವ ಸ್ಕೀಡ್ ಪ್ಲೇಟ್ ಜೋಡಣೆ 

ಕ್ರ್ಯಾಶ್ ಟೆಸ್ಟಿಂಗ್

ಎಕ್ಸ್ ಶೋರೂಂ ಪ್ರಕಾರ ರೂ. 15.49 ಲಕ್ಷದಿಂದ ರೂ. 25.49 ಲಕ್ಷ ಬೆಲೆ ಹೊಂದಿವೆ ಹೊಸ ಕಾರುಗಳು

ಕ್ರ್ಯಾಶ್ ಟೆಸ್ಟಿಂಗ್

ಗ್ರಾಹಕರಿಗೆ ನಿರಾಶೆ ಮೂಡಿಸಿದ ಹೋಂಡಾ ಎಲಿವೇಟ್ ಕಾರಿನ ಮೈಲೇಜ್

ಟಾಟಾ ಹೊಸ ಕಾರುಗಳು

ಟಾಟಾ ಹೊಸ ಕಾರುಗಳು