ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಭರ್ಜರಿ ಮೈಲೇಜ್ ನೀಡುತ್ತವೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್
ಟಾಟಾ ಮೋಟಾರ್ಸ್
ಹೊಸ ಕಾರುಗಳಲ್ಲಿ ಈ ಹಿಂದಿನ 2.0 ಲೀ ಡೀಸೆಲ್ ಎಂಜಿನ್ ಆಯ್ಕೆ ಮುಂದುವರಿಸಿರುವ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್
ಪ್ರತಿ ಲೀಟರ್ ಗೆ 14.60 ಕಿ.ಮೀ(ಆಟೋ), 16.80 ಕಿ.ಮೀ(ಮ್ಯಾನುವಲ್) ಮೈಲೇಜ್ ನೀಡುತ್ತೆ ಹ್ಯಾರಿಯರ್
ಟಾಟಾ ಮೋಟಾರ್ಸ್
ಪ್ರತಿ ಲೀಟರ್ ಗೆ 14.30 ಕಿ.ಮೀ(ಆಟೋ), 16.30 ಕಿ.ಮೀ(ಮ್ಯಾನುವಲ್) ಮೈಲೇಜ್ ನೀಡುತ್ತೆ ಸಫಾರಿ
ಟಾಟಾ ಮೋಟಾರ್ಸ್
ಹೊಸ ಕಾರುಗಳಲ್ಲಿ ಈ ಬಾರಿ 1.5 ಲೀ ಟರ್ಬೊ ಪೆಟ್ರೋಲ್ ಪರಿಚಯಿಸುವ ಸಾಧ್ಯತೆ
ಟಾಟಾ ಮೋಟಾರ್ಸ್
ಬಲಿಷ್ಠ ವಿನ್ಯಾಸದೊಂದಿಗೆ ಐಷಾರಾಮಿ ನೋಟವನ್ನು ಹೊಂದಿವೆ ಫೇಸ್‌ಲಿಫ್ಟ್ ಕಾರುಗಳು
ಟಾಟಾ ಮೋಟಾರ್ಸ್
ಸುರಕ್ಷತೆಗಾಗಿ ಎಡಿಎಎಸ್ ಜೊತೆ 7 ಏರ್ ಬ್ಯಾಗ್ ಗಳು, ಎಬಿಎಸ್ ಸೇರಿ ಹಲವು ಫೀಚರ್ಸ್ ಜೋಡಣೆ
ಟಾಟಾ ಮೋಟಾರ್ಸ್
ಕನೆಕ್ಟಿವಿಟಿ ಸೌಲಭ್ಯಕ್ಕಾಗಿ 12.3-ಇಂಚಿನ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಲಭ್ಯ
ಟಾಟಾ ಮೋಟಾರ್ಸ್
ದಸರಾ ವೇಳೆಗೆ ಅಧಿಕೃತವಾಗಿ ಬಿಡುಗಡೆಯಾಗಲಿವೆ ಹ್ಯಾರಿಯರ್ ಮತ್ತು ಸಫಾರಿ ಹೊಸ ಕಾರುಗಳು
ಟಾಟಾ ಮೋಟಾರ್ಸ್
ಸೆಪ್ಟೆಂಬರ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು!
ಮತ್ತಷ್ಟು ಓದಿ