Tata Punch Electric (1)

ಆಕರ್ಷಕ ಫೀಚರ್ಸ್, ಭರ್ಜರಿ ಮೈಲೇಜ್ ನೀಡುವ ಟಾಟಾ ಪಂಚ್ ಇವಿ ಅನಾವರಣ

ಪಂಚ್ ಎಲೆಕ್ಟ್ರಿಕ್

Author:  Praveen Sannamani

Tata Punch Electric (3)

ರೂ. 21 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಚಾಲನೆ   

ಪಂಚ್ ಎಲೆಕ್ಟ್ರಿಕ್

Tata Punch Electric (6)

25kWh ಮತ್ತು 35kWh ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರಲಿದೆ ಹೊಸ ಕಾರು 

ಪಂಚ್ ಎಲೆಕ್ಟ್ರಿಕ್

Tata Punch Electric (7)

ಪ್ರತಿ ಚಾರ್ಜ್ ಗೆ 350 ರಿಂದ 450 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆ

ಪಂಚ್ ಎಲೆಕ್ಟ್ರಿಕ್

7.2kW ಎಸಿ ಚಾರ್ಜರ್ ನೊಂದಿಗೆ ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್  ಸಹ ಹೊಂದಿದೆ

ಪಂಚ್ ಎಲೆಕ್ಟ್ರಿಕ್

ಆಕ್ಟಿ.ಇವಿ (acti.ev) ಉತ್ಪಾದನಾ ಪ್ಲ್ಯಾಟ್ ಫಾರ್ಮ್  ಆಧರಿಸಿ ನಿರ್ಮಾಣ

ಪಂಚ್ ಎಲೆಕ್ಟ್ರಿಕ್

ಹೊಸ ಕಾರಿನಲ್ಲಿವೆ 360 ಡಿಗ್ರಿ ಕ್ಯಾಮೆರಾ,  ಸನ್ ರೂಫ್,  ಆರು ಏರ್ ಬ್ಯಾಗ್ ಗಳು, ಎಬಿಎಸ್ ಸೌಲಭ್ಯ

ಪಂಚ್ ಎಲೆಕ್ಟ್ರಿಕ್

ಎಕ್ಸ್ ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 14 ಲಕ್ಷ ಬೆಲೆ ನಿಗದಿ ಸಾಧ್ಯತೆ

ಪಂಚ್ ಎಲೆಕ್ಟ್ರಿಕ್

2023ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 5 ಬಜೆಟ್ ಕಾರುಗಳಿವು!