2023ರಲ್ಲಿ ಬಿಡುಗಡೆಯಾದ ಟಾಪ್ 5 ಬಜೆಟ್ ಕಾರುಗಳಿವು! 

ಹೊಸ ಕಾರುಗಳು

Author:  Praveen Sannamani

ಹೊಸ ಬಜೆಟ್ ಕಾರುಗಳಲ್ಲಿ ಸಾಮಾನ್ಯ ಆವೃತ್ತಿಗಳೊಂದಿಗೆ ಇವಿ ಕಾರುಗಳ ಸಹ ಬಿಡುಗಡೆ

ಹೊಸ ಕಾರುಗಳು

ಎಕ್ಸ್ ಶೋರೂಂ ಪ್ರಕಾರ ಇದು ರೂ. 6 ಲಕ್ಷದಿಂದ ರೂ. 10.15 ಲಕ್ಷ ತನಕ ಬೆಲೆ ನಿಗದಿ

ಹ್ಯುಂಡೈ ಎಕ್ಸ್‌ಟರ್

ಎಕ್ಸ್ ಶೋರೂಂ ಪ್ರಕಾರ ರೂ. 7.46 ಲಕ್ಷದಿಂದ ರೂ. 13.14 ಲಕ್ಷ ಬೆಲೆ ನಿಗದಿ

ಮಾರುತಿ ಸುಜುಕಿ ಫ್ರಾಂಕ್ಸ್

ಎಕ್ಸ್ ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 16.28 ಲಕ್ಷ ಬೆಲೆ  ನಿಗದಿ

ಹೋಂಡಾ ಎಲಿವೇಟ್

ಎಕ್ಸ್ ಶೋರೂಂ ಪ್ರಕಾರ ರೂ. 7.98 ಲಕ್ಷದಿಂದ ರೂ.10.63 ಲಕ್ಷ ಬೆಲೆ ನಿಗದಿ

ಎಂಜಿ ಕಾಮೆಟ್ ಇವಿ

ಎಕ್ಸ್ ಶೋರೂಂ ಪ್ರಕಾರ ರೂ. 11.61 ಲಕ್ಷದಿಂದ ರೂ. 12.79 ಲಕ್ಷ ಬೆಲೆ ನಿಗದಿ

ಸಿಟ್ರನ್ ಇಸಿ3

ಎಕ್ಸ್ ಶೋರೂಂ ಪ್ರಕಾರ ರೂ. 10.74 ಲಕ್ಷದಿಂದ ರೂ. 15.05 ಲಕ್ಷ ಬೆಲೆ  ನಿಗದಿ

ಮಾರುತಿ ಸುಜುಕಿ ಜಿಮ್ನಿ

ಅತ್ಯುತ್ತಮ ರೀಸೇಲ್ ವ್ಯಾಲ್ಯೂ ಹೊಂದಿರುವ ಟಾಪ್ ಕಾರುಗಳು