ಬಹುನೀರಿಕ್ಷಿತ ಪಂಚ್ ಎಲೆಕ್ಟ್ರಿಕ್ ಬಿಡುಗಡೆಗೆ ದಿನಾಂಕ ನಿಗದಿಪಡಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್

Author:  Praveen Sannamani

ಇದೇ ತಿಂಗಳು 21ಕ್ಕೆ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ ಪಂಚ್ ಇವಿ ಕಾರು

ಟಾಟಾ ಮೋಟಾರ್ಸ್

ಸುಧಾರಿತ ಅಲ್ಫಾ ಪ್ಲ್ಯಾಟ್ ಫಾರ್ಮ್ ಮೇಲೆ ಅಭಿವೃದ್ದಿಗೊಂಡಿದೆ ಹೊಸ ಇವಿ ಕಾರು

ಟಾಟಾ ಮೋಟಾರ್ಸ್

ಟಿಯಾಗೋ ಇವಿ ಗಿಂತಲೂ ಹೆಚ್ಚಿನ ಸ್ಥಾನ ಪಡೆದುಕೊಳ್ಳಲಿದೆ ಹೊಸ ಪಂಚ್ ಇವಿ

ಟಾಟಾ ಮೋಟಾರ್ಸ್

ಪ್ರತಿ ಚಾರ್ಜ್ ಗೆ 280 ರಿಂದ 310 ಕಿಲೋ ಮೀಟರ್ ಮೈಲೇಜ್ ನೀಡುವ ಬ್ಯಾಟರಿ ಜೋಡಣೆ ಸಾಧ್ಯತೆ 

ಟಾಟಾ ಮೋಟಾರ್ಸ್

ಜಿಪ್ ಟ್ರಾನ್ ಪವರ್ ಟ್ರೈನ್ ನೊಂದಿಗೆ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುತ್ತೆ ಹೊಸ ಕಾರು

ಟಾಟಾ ಮೋಟಾರ್ಸ್

ಹೊಸ ಕಾರಿನಲ್ಲಿ ಎಲ್ಇಡಿ ಹೆಡ್ ಲೈಟ್ಸ್, 10.25 ಇಂಚಿನ ಟಚ್ ಸ್ಕ್ರೀನ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕಿಂಗ್ ಸೌಲಭ್ಯ

ಟಾಟಾ ಮೋಟಾರ್ಸ್

ರೂ. 9.50 ಲಕ್ಷದಿಂದ ರೂ. 13 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆ 

ಟಾಟಾ ಮೋಟಾರ್ಸ್

ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಕಾರಿಗೆ ಭರ್ಜರಿ ಪೈಪೋಟಿ ನೀಡಲಿದೆ ಪಂಚ್ ಇವಿ 

ಟಾಟಾ ಮೋಟಾರ್ಸ್

ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು