ಪ್ರೀಮಿಯಂ ಫೀಚರ್ಸ್ ವಿಚಾರದಲ್ಲಿ ಮಹೀಂದ್ರಾ ಎಕ್ಸ್ ಯುವಿ700 ಹಿಂದಿಕ್ಕಿದ ಟಾಟಾ ಸಫಾರಿ 

ಟಾಟಾ ಸಫಾರಿ

ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ

ಟಾಟಾ ಸಫಾರಿ  

ಎಕ್ಸ್ ಯುವಿ700 ಮಾದರಿಗಿಂತಲೂ ಹೆಚ್ಚಿನ ಫೀಚರ್ಸ್ ಹೊಂದಿದೆ ಹೊಸ ಸಫಾರಿ ಎಸ್ ಯುವಿ 

ಟಾಟಾ ಸಫಾರಿ  

ಹೊಸ ಸಫಾರಿಯಲ್ಲಿವೆ ಎಕ್ಸ್ ಯುವಿ700 ಮಾದರಿಯಲ್ಲಿ ಇರದ ಪ್ರಮುಖ 8 ಫೀಚರ್ಸ್ ಗಳು

ಟಾಟಾ ಸಫಾರಿ  

ಸಫಾರಿಯಲ್ಲಿವೆ ಮಂಭಾಗ ಮತ್ತು ಎರಡನೇ ಸಾಲಿನ ಆಸನಗಳಲ್ಲಿ ವೆಂಟಿಲೆಷನ್ ಸಿಸ್ಟಂ

ಟಾಟಾ ಸಫಾರಿ  

ಪ್ಯಾಡಲ್ ಶಿಫ್ಟರ್, 12.3 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, ಪವರ್ಡ್ ಟೈಲ್ ಗೇಟ್ 

ಟಾಟಾ ಸಫಾರಿ  

4 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಫ್ರಂಟ್ ಪ್ಯಾಸೆಂಜರ್ ಸೀಟ್, 19 ಇಂಚಿನ ಅಲಾಯ್ ವ್ಹೀಲ್

ಟಾಟಾ ಸಫಾರಿ  

ಆಟೋ ಡಿಮ್ಮಿಂಗ್ ಇಂಟರ್ನಲ್ ರಿಯರ್ ವ್ಯೂ ಮಿರರ್ ಸೇರಿದಂತೆ ಹಲವಾರು ಫೀಚರ್ಸ್ ಜೋಡಣೆ

ಟಾಟಾ ಸಫಾರಿ  

ಹೊಸ ಕಾರಿನಲ್ಲಿದೆ 170 ಹಾರ್ಸ್ ಪವರ್ ಪ್ರೇರಿತ 2.0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ  

ಟಾಟಾ ಸಫಾರಿ  

ಎಕ್ಸ್ ಶೋರೂಂ ಪ್ರಕಾರ ರೂ. 16.19 ಲಕ್ಷದಿಂದ ರೂ. 25.49 ಲಕ್ಷ ಬೆಲೆ ಹೊಂದಿದೆ ಹೊಸ ಸಫಾರಿ ಕಾರು

ಟಾಟಾ ಸಫಾರಿ  

ಬಹುನೀರಿಕ್ಷಿತ ಟೆಸ್ಲಾ ಸೈಬರ್‌ಟ್ರಕ್‌ ಬಿಡುಗಡೆ ಮಾಹಿತಿ ಬಹಿರಂಗ