ಭರ್ಜರಿ ಮೈಲೇಜ್ ನೀಡುವ ಟೆಸ್ಲಾ ಸೈಬರ್‌ಟ್ರಕ್‌ ಇವಿ ಪಿಕ್ಅಪ್ ಬಿಡುಗಡೆ 

ಟೆಸ್ಲಾ ಸೈಬರ್‌ಟ್ರಕ್‌

Author:  Praveen Sannamani

61 ಸಾವಿರದಿಂದ 1 ಲಕ್ಷ ಅಮೆರಿಕನ್ ಡಾಲರ್ ಬೆಲೆ ನಿಗದಿ (ಭಾರತದಲ್ಲಿ ರೂ. 50.83 ಲಕ್ಷದಿಂದ ರೂ.83.40 ಲಕ್ಷ)

ಟೆಸ್ಲಾ ಸೈಬರ್‌ಟ್ರಕ್‌

ಬ್ಯಾಟರಿ ಪ್ಯಾಕ್ ಜೋಡಣೆಗೆ ಅನುಗುಣವಾಗಿ ಪ್ರಮುಖ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ

ಟೆಸ್ಲಾ ಸೈಬರ್‌ಟ್ರಕ್‌

ಪ್ರತಿ ಚಾರ್ಜ್ ಗೆ 402 ರಿಂದ 547 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತೆ ಸೈಬರ್‌ಟ್ರಕ್‌ ಇವಿ ಪಿಕ್ಅಪ್ 

ಟೆಸ್ಲಾ ಸೈಬರ್‌ಟ್ರಕ್‌

ಪ್ರತಿ ಗಂಟೆಗೆ 120 ಕಿ.ಮಿ ಟಾಪ್ ಸ್ಪೀಡ್ ನೊಂದಿಗೆ 845 ಹಾರ್ಸ್ ಪವರ್ ಉತ್ಪಾದನೆ

ಟೆಸ್ಲಾ ಸೈಬರ್‌ಟ್ರಕ್‌

ಬುಲೆಟ್ ಪ್ರೂಫ್ ಬಾಡಿ ಪ್ಯಾನೆಲ್ ಮತ್ತು ಗ್ಲಾಸ್ ಗಳೊಂದಿಗೆ ಆಫ್ ಕೌಶಲ್ಯಕ್ಕಾಗಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಲಭ್ಯ

ಟೆಸ್ಲಾ ಸೈಬರ್‌ಟ್ರಕ್‌

ಹೊಸ ಇವಿ ವಾಹನ ಖರೀದಿಗಾಗಿ ಇದುವರೆಗೆ ಸುಮಾರು 20 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ದಾಖಲು

ಟೆಸ್ಲಾ ಸೈಬರ್‌ಟ್ರಕ್‌

ಫೋರ್ಡ್ 150  ಲೈಟ್ನಿಂಗ್, ಹಮ್ಮರ್ ಇವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆ

ಟೆಸ್ಲಾ ಸೈಬರ್‌ಟ್ರಕ್‌

ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು..