ಸೆಪ್ಟೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು!

ಕಾರು ಮಾರಾಟ ವರದಿ

* ಒಟ್ಟು 18,417 ಯುನಿಟ್ ಮಾರಾಟ * 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಆಯ್ಕೆಯಲ್ಲಿ ಖರೀದಿಗೆ ಲಭ್ಯ

ಮಾರುತಿ ಸುಜುಕಿ ಬಲೆನೊ

* ಒಟ್ಟು 16,250 ಯುನಿಟ್ ಮಾರಾಟ * 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಆಯ್ಕೆಯಲ್ಲಿ ಖರೀದಿಗೆ ಲಭ್ಯ

ವ್ಯಾಗನ್ಆರ್

* ಒಟ್ಟು 15,325 ಯುನಿಟ್ ಮಾರಾಟ * 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯ

ಟಾಟಾ ನೆಕ್ಸಾನ್

* ಒಟ್ಟು 15,001  ಯುನಿಟ್ ಮಾರಾಟ * 1.5 ಲೀಟರ್ ಪೆಟ್ರೋಲ್ ಜೊತೆಗೆ ಮೈಲ್ಡ್ ಹೈಬ್ರಿಡ್ ಮತ್ತು ಸಿಎನ್ ಜಿಯಲ್ಲಿ ಲಭ್ಯ

ಮಾರುತಿ ಸುಜುಕಿ ಬ್ರೆಝಾ

* ಒಟ್ಟು 14,703 ಯುನಿಟ್ ಮಾರಾಟ * 1.2 ಲೀಟರ್ ಪೆಟ್ರೋಲ್ ಮತ್ತು ಸಿಎನ್ ಜಿ ಎಂಜಿನ್ ಆಯ್ಕೆಯಲ್ಲಿ ಲಭ್ಯ 

ಮಾರುತಿ ಸುಜುಕಿ ಸ್ವಿಫ್ಟ್

* ಒಟ್ಟು 13,880 ಯುನಿಟ್ ಮಾರಾಟ * 1.2 ಲೀಟರ್ ಪೆಟ್ರೋಲ್ ಮತ್ತು ಸಿಎನ್ ಜಿ ಆಯ್ಕೆಯಲ್ಲಿ ಲಭ್ಯ

ಮಾರುತಿ ಸುಜುಕಿ ಡಿಜೈರ್

* ಒಟ್ಟು 13,528 ಯುನಿಟ್ ಮಾರಾಟ * 1.5 ಲೀಟರ್ ಪೆಟ್ರೋಲ್ ಜೊತೆ ಮೈಲ್ಡ್ ಹೈಬ್ರಿಡ್ ಮತ್ತು ಸಿಎನ್ ಜಿಯಲ್ಲಿ ಲಭ್ಯ

ಮಾರುತಿ ಸುಜುಕಿ ಎರ್ಟಿಗಾ

* ಒಟ್ಟು 13,036 ಯುನಿಟ್ ಮಾರಾಟ * 1.2 ಲೀಟರ್ ಪೆಟ್ರೋಲ್ ಮತ್ತು ಸಿಎನ್ ಜಿ ಎಂಜಿನ್ ಆಯ್ಕೆಯಲ್ಲಿ ಲಭ್ಯ

ಟಾಟಾ ಪಂಚ್

* ಒಟ್ಟು 12,717 ಯುನಿಟ್ ಮಾರಾಟ * 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯ

ಹ್ಯುಂಡೈ ಕ್ರೆಟಾ

* ಒಟ್ಟು 12,204 ಯುನಿಟ್ ಮಾರಾಟ * 1.2 ಲೀಟರ್ ಪೆಟ್ರೋಲ್ 1.0 ಟರ್ಬೊ ಪೆಟ್ರೋಲ್, 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯ

ಹ್ಯುಂಡೈ ವೆನ್ಯೂ

ಮಹೀಂದ್ರಾ ಕಾರುಗಳ ಮೇಲೆ ರೂ. 1.25 ಲಕ್ಷ ಆಫರ್ ಘೋಷಣೆ