ರೂ. 10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಉತ್ತಮ ಮೈಲೇಜ್ ಹೊಂದಿರುವ ಕಾರುಗಳಿವು!

ಕಂಪ್ಯಾಕ್ಟ್ ಎಸ್‍ಯುವಿ

ಎಕ್ಸ್ ಶೋರೂಂ ಪ್ರಕಾರ ರೂ. 8.29 ಲಕ್ಷ ಆರಂಭಿಕ ಬೆಲೆ 

ಮಾರುತಿ ಸುಜುಕಿ ಬ್ರೆಝಾ

* 1.5 ಲೀಟರ್ ಪೆಟ್ರೋಲ್ ಮತ್ತು ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಆಯ್ಕೆಯಲ್ಲಿ ಲಭ್ಯ  * ಪ್ರತಿ ಲೀಟರ್ ಪೆಟ್ರೋಲ್ ಗೆ 19.8 ಕಿ.ಮೀ ಮತ್ತು ಪ್ರತಿ ಕೆಜಿ ಸಿಎನ್ ಜಿಗೆ 25.1 ಕಿ.ಮೀ ಮೈಲೇಜ್

ಮಾರುತಿ ಸುಜುಕಿ ಬ್ರೆಝಾ

ಎಕ್ಸ್ ಶೋರೂಂ ಪ್ರಕಾರ ರೂ. 6 ಲಕ್ಷ ಆರಂಭಿಕ ಬೆಲೆ 

ಟಾಟಾ ಪಂಚ್     

* 1.2 ಲೀಟರ್ ಪೆಟ್ರೋಲ್ ಮತ್ತು ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಆಯ್ಕೆಯಲ್ಲಿ ಲಭ್ಯ * ಪ್ರತಿ ಲೀಟರ್ ಪೆಟ್ರೋಲ್ ಗೆ 20.09 ಕಿ.ಮೀ ಮತ್ತು ಪ್ರತಿ ಕೆಜಿ ಸಿಎನ್ ಜಿಗೆ 26.99 ಕಿ.ಮೀ ಮೈಲೇಜ್ 

ಟಾಟಾ ಪಂಚ್     

ಎಕ್ಸ್ ಶೋರೂಂ ಪ್ರಕಾರ ರೂ. 6 ಲಕ್ಷ ಆರಂಭಿಕ ಬೆಲೆ 

ಹ್ಯುಂಡೈ ಎಕ್ಸ್ ಟರ್

* 1.2 ಲೀಟರ್ ಪೆಟ್ರೋಲ್ ಮತ್ತು ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಆಯ್ಕೆಯಲ್ಲಿ ಲಭ್ಯ * ಪ್ರತಿ ಲೀಟರ್ ಪೆಟ್ರೋಲ್ ಗೆ 19.4 ಕಿ.ಮೀ ಮತ್ತು ಪ್ರತಿ ಕೆಜಿ ಸಿಎನ್ ಜಿಗೆ 27.1 ಕಿ.ಮೀ ಮೈಲೇಜ್ 

ಹ್ಯುಂಡೈ ಎಕ್ಸ್ ಟರ್

ಎಕ್ಸ್ ಶೋರೂಂ ಪ್ರಕಾರ ರೂ. 8.10 ಲಕ್ಷ ಆರಂಭಿಕ ಬೆಲೆ 

ಟಾಟಾ ನೆಕ್ಸಾನ್ 

* 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯ * ಪ್ರತಿ ಲೀಟರ್ ಪೆಟ್ರೋಲ್ ಗೆ 17.18 ಕಿ.ಮೀ ಮತ್ತು ಡೀಸೆಲ್ ಗೆ 23 ಕಿ.ಮೀ ಮೈಲೇಜ್ 

ಟಾಟಾ ನೆಕ್ಸಾನ್ 

ಜನಪ್ರಿಯ ಹ್ಯಾಚ್ ಬ್ಯಾಕ್ ಕಾರುಗಳ ಮೇಲೆ ಭರ್ಜರಿ ದೀಪಾವಳಿ ಆಫರ್ ಘೋಷಣೆ