ಕರ್ನಾಟಕದಲ್ಲಿ ಮೂರನೇ ಕಾರು ಉತ್ಪಾದನಾ ಘೋಷಣೆ ಮಾಡಿದ ಟೊಯೊಟಾ ಇಂಡಿಯಾ!
ಟೊಯೊಟಾ
ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟ ಆರಂಭಿಸಿ 25 ವರ್ಷ ಪೂರೈಸಿರುವ ಟೊಯೊಟಾ
ಟೊಯೊಟಾ
25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ರೂ. 3,300 ಕೋಟಿ ವೆಚ್ಚದ ಹೊಸ ಉತ್ಪಾದನಾ ಘಟಕ ಘೋಷಣೆ
ಟೊಯೊಟಾ
ಹೊಸ ಯೋಜನೆಗಾಗಿ ಕರ್ನಾಟಕ ಸರ್ಕಾರದ ಜೊತೆ ಒಪ್ಪಂದದ ಮೂಲಕ 2 ಸಾವಿರ ಉದ್ಯೋಗ ಸೃಷ್ಠಿ ಭರವಸೆ
ಟೊಯೊಟಾ
ಬಿಡದಿಯಲ್ಲಿರುವ ಮುಖ್ಯ ಕಾರು ಉತ್ಪಾದನಾ ಘಟಕದ ಬಳಿಯಲ್ಲಿಯೇ ಹೊಸ ಕಾರು ಉತ್ಪಾದನಾ ಘಟಕ ನಿರ್ಮಾಣ
ಟೊಯೊಟಾ
ಬಿಡದಿಯಲ್ಲಿ ಈಗಾಗಲೇ ಎರಡು ಕಾರು ಉತ್ಪಾದನಾ ಘಟಕಗಳನ್ನು ಹೊಂದಿರುವ ಟೊಯೊಟಾ ಇಂಡಿಯಾ
ಟೊಯೊಟಾ
2026ರ ಆರಂಭದಲ್ಲಿ ಕಾರ್ಯಾಚರಣೆಯ ಆರಂಭಿಸಲಿರುವ ಹೊಸ ಘಟಕದೊಂದಿಗೆ ವಾರ್ಷಿಕವಾಗಿ 4 ಲಕ್ಷ ಕಾರುಗಳ ಉತ್ಪಾದನೆ ಗುರಿ
ಟೊಯೊಟಾ
ಭಾರತದಿಂದಲೇ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವ ಯೋಜನೆ ಹೊಂದಿದೆ ಟೊಯೊಟಾ
ಟೊಯೊಟಾ
ಹೊಸ ಕಾರುಗಳ ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿರುವ ಟೊಯೊಟಾ ಕಂಪನಿಗೆ ಹೊಸ ಉತ್ಪಾದನಾ ಘಟಕ ಸಹಕಾರಿಯಾಗಲಿದೆ
ಟೊಯೊಟಾ
ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಈ ಟಾಪ್ 5 ಎಸ್‌ಯುವಿ ಕಾರುಗಳು!
ಮತ್ತಷ್ಟು ಓದಿ