ವಿಶೇಷ ಫೀಚರ್ಸ್ ಹೊಂದಿರುವ ಟೊಯೊಟಾ ಇನೋವಾ ಹೈಕ್ರಾಸ್ ಲಿಮಿಟೆಡ್ ಎಡಿಷನ್ ಬಿಡುಗಡೆ 

ಇನೋವಾ ಹೈಕ್ರಾಸ್

ಜಿಎಕ್ಸ್ ವೆರಿಯೆಂಟ್ ಆಧರಿಸಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೊಸ ಆವೃತ್ತಿ

ಇನೋವಾ ಹೈಕ್ರಾಸ್

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.  20.07 ಲಕ್ಷ ಆರಂಭಿಕ ಬೆಲೆ ನಿಗದಿ

ಇನೋವಾ ಹೈಕ್ರಾಸ್

ಸಾಮಾನ್ಯ ಜಿಎಕ್ಸ್ ವೆರಿಯೆಂಟ್ ಗಿಂತ ರೂ. 40 ಸಾವಿರದಷ್ಟು ದುಬಾರಿ ಬೆಲೆ ವಿಶೇಷ ಫೀಚರ್ಸ್ ಜೋಡಣೆ

ಇನೋವಾ ಹೈಕ್ರಾಸ್

ಪೆಟ್ರೋಲ್ ಮಾದರಿಯೊಂದಿಗೆ 7 ಸೀಟರ್ ಮತ್ತು 8 ಸೀಟರ್ ಆಯ್ಕೆ ಹೊಂದಿದೆ ಹೊಸ ಆವೃತ್ತಿ

ಇನೋವಾ ಹೈಕ್ರಾಸ್

ಬಂಪರ್ ಮತ್ತು ಗ್ರಿಲ್ ಗಳ ಮೇಲೆ ಕ್ರೊಮ್ ಗಾರ್ನಿಶ್ ಜೊತೆ ಹೊಸ ಫ್ಲಕ್ಸ್ ಸಿಲ್ವರ್ ಸ್ಕೀಡ್ ಪ್ಲೇಟ್ ಜೋಡಣೆ

ಇನೋವಾ ಹೈಕ್ರಾಸ್

ಕಾರಿನ ಒಳಭಾಗದಲ್ಲಿ ಬ್ರೌನ್ ಫೀನಿಷ್ ನೊಂದಿಗೆ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು ಫ್ಲಕ್ಸ್ ವುಡ್ ಟ್ರಿಮ್ ಜೋಡಣೆ

ಇನೋವಾ ಹೈಕ್ರಾಸ್

ವಿವಿಧ ವೆರಿಯೆಂಟ್ ಗಳೊಂದಿಗೆ ರೂ. 18.82 ಲಕ್ಷದಿಂದ ರೂ. 30.26 ಲಕ್ಷ ಬೆಲೆ ಹೊಂದಿದೆ ಹೈಕ್ರಾಸ್ ಕಾರು

ಇನೋವಾ ಹೈಕ್ರಾಸ್

2.0 ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು 2.0 ಲೀಟರ್ ಪೆಟ್ರೋಲ್ ಜೊತೆ ಹೈಬ್ರಿಡ್ ಎಂಜಿನ್ ಆಯ್ಕೆಯಲ್ಲಿ ಲಭ್ಯ 

ಇನೋವಾ ಹೈಕ್ರಾಸ್

ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಈ ಟಾಪ್ 5 ಎಸ್‌ಯುವಿ ಕಾರುಗಳು!