ಟೊಯೊಟಾ ಅರ್ಬನ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಟೊಯೊಟಾ

Author:  Praveen Sannamani

ಜಾಗತಿಕ ಮಾರುಕಟ್ಟೆಗಾಗಿ 3 ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾದ ಟೊಯೊಟಾ

ಟೊಯೊಟಾ

ಭಾರತದಲ್ಲಿ ಮಾರುತಿ ಸುಜುಕಿ ಜೊತೆಗೂಡಿ ಹೊಸ ಅರ್ಬನ್ ಕಾನ್ಸೆಪ್ಟ್ ಇವಿ ಕಾರು ಅನಾವರಣಗೊಳಿಸಿದ ಟೊಯೊಟಾ 

ಟೊಯೊಟಾ

ಮಾರುತಿ ಸುಜುಕಿ ಇವಿಎಕ್ಸ್ ಆಧರಿಸಿ ನಿರ್ಮಾಣಗೊಂಡಿದೆ ಟೊಯೊಟಾ ಅರ್ಬನ್ ಕಾನ್ಸೆಪ್ಟ್ ಇವಿ

ಟೊಯೊಟಾ

ಭಾರತದಲ್ಲಿಯೇ ಉತ್ಪಾದಿಸಿ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ರಫ್ತು ಮಾಡಲಿದೆ ಟೊಯೊಟಾ

ಟೊಯೊಟಾ

ಹೆಚ್ಚಿನ ಮಟ್ಟದ ಸ್ಥಳೀಕರಣದೊಂದಿಗೆ ಬೆಲೆಯಲ್ಲೂ ಗಮನಸೆಳೆಯಲಿದೆ ಹೊಸ ಕಾರು

ಟೊಯೊಟಾ

ಹೊಸ ಕಾರಿನಲ್ಲಿ 60ಕೆವಿಹೆಚ್ ಬ್ಯಾಟರಿ ಪ್ಯಾಕ್‌ ಜೋಡಣೆ ಮಾಡುವ ಸಾಧ್ಯತೆ

ಟೊಯೊಟಾ

ಪ್ರತಿ ಚಾರ್ಜ್ ಗೆ 450 ಕಿ.ಮೀ ನಿಂದ 500 ಕಿ.ಮೀ ತನಕ ಮೈಲೇಜ್ ನೀಡಲಿದೆ ಹೊಸ ಇವಿ ಕಾರು

ಟೊಯೊಟಾ

ಮಾರುತಿ ಸುಜುಕಿ ಇವಿಎಕ್ಸ್ ಬಿಡುಗಡೆಯ ನಂತರವಷ್ಟೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹೊಸ ಕಾರು

ಟೊಯೊಟಾ

ಇದು ವಿವಿಧ ವೆರಿಯೆಂಟ್ ಗಳೊಂದಿಗೆ ರೂ. 12 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟ ಸಾಧ್ಯತೆ

ಟೊಯೊಟಾ

ಓಲಾ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ.20 ಸಾವಿರ ಇಳಿಕೆ