ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿವೆ ಈ ಟಾಪ್ 5 ಎಸ್​ಯುವಿ ಕಾರುಗಳು

ಹೊಸ ಕಾರುಗಳು

Author:  Praveen Sannamani

ಹೊಸ ಕಾರುಗಳಲ್ಲಿ ಸಾಮಾನ್ಯ ಆವೃತ್ತಿಗಳೊಂದಿಗೆ ಎಲೆಕ್ಟ್ರಿಕ್ ಆವೃತ್ತಿಗಳು ಬಿಡುಗಡೆಗೆ ಸಿದ್ದತೆ

ಹೊಸ ಕಾರುಗಳು

* ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಫೇಸ್‌ಲಿಫ್ಟ್‌ * ಹೊಸ ವಿನ್ಯಾಸದೊಂದಿಗೆ ಇದೇ ತಿಂಗಳು 8ರಂದು ಬಿಡುಗಡೆ 

ಹೊಸ ಕಾರುಗಳು

* ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌ * ಎಡಿಎಎಸ್ ಸೌಲಭ್ಯದೊಂದಿಗೆ ಇದೇ ತಿಂಗಳು 16ರಂದು ಬಿಡುಗಡೆ ಸಾಧ್ಯತೆ

ಹೊಸ ಕಾರುಗಳು

* ಕಿಯಾ ಸೊನೆಟ್ ಫೇಸ್‌ಲಿಫ್ಟ್‌  * ಭರ್ಜರಿ ಫೀಚರ್ಸ್ ಗಳೊಂದಿಗೆ ಇದೇ ತಿಂಗಳು ಮಧ್ಯಂತರದಲ್ಲಿ ಬಿಡುಗಡೆ ಸಾಧ್ಯತೆ

ಹೊಸ ಕಾರುಗಳು

* ಮಹೀಂದ್ರಾ ಎಕ್ಸ್ ಯುವಿ300 ಫೇಸ್‌ಲಿಫ್ಟ್‌  * ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಈ ತಿಂಗಳಾಂತ್ಯಕ್ಕೆ ಬಿಡುಗಡೆ ಸಾಧ್ಯತೆ

ಹೊಸ ಕಾರುಗಳು

* ಮಹೀಂದ್ರಾ ಎಕ್ಸ್ ಯುವಿ400 ಫೇಸ್‌ಲಿಫ್ಟ್‌    * ವಿಸ್ತರಿತ ಬ್ಯಾಟರಿ ಪ್ಯಾಕ್ ನೊಂದಿಗೆ ಈ ತಿಂಗಳಾಂತ್ಯಕ್ಕೆ ಬಿಡುಗಡೆ ಸಾಧ್ಯತೆ

ಹೊಸ ಕಾರುಗಳು

2023ರಲ್ಲಿ ಬಿಡುಗಡೆಯಾದ ಟಾಪ್ 5 ಬಜೆಟ್ ಕಾರುಗಳಿವು!