ಮಾಲಿನ್ಯ ನಿಯಂತ್ರಣಕ್ಕಾಗಿ ಪಾರ್ಕಿಂಗ್ ಶುಲ್ಕದಲ್ಲಿ ಭಾರೀ ಹೆಚ್ಚಳ

ಪಾರ್ಕಿಂಗ್ ಶುಲ್ಕ

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಮಿತಿಮೀರಿದ ವಾಯು ಮಾಲಿನ್ಯ ಪ್ರಮಾಣ 

ಪಾರ್ಕಿಂಗ್ ಶುಲ್ಕ

ದೆಹಲಿಯಲ್ಲಿ 450 ತಲುಪಿದ ವಾಯು ಗುಣಮಟ್ಟ ಸೂಚ್ಯಂಕ 

ಪಾರ್ಕಿಂಗ್ ಶುಲ್ಕ

ಮಾಲಿನ್ಯ ನಿಯಂತ್ರಣಕ್ಕಾಗಿ ಹಲವಾರು ಕಠಿಣ ಕ್ರಮ ಕೈಗೊಳ್ಳುತ್ತಿರುವ ದೆಹಲಿ ಸರ್ಕಾರ 

ಪಾರ್ಕಿಂಗ್ ಶುಲ್ಕ

ವ್ಯಯಕ್ತಿಕ ವಾಹನಗಳ ಬಳಕೆಗೆ ಕಡಿವಾಣ ಹಾಕಲು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಳ 

ಪಾರ್ಕಿಂಗ್ ಶುಲ್ಕ

ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ರೂ. 10 ರಿಂದ ರೂ. 20ಕ್ಕೆ ಹೆಚ್ಚಳ

ಪಾರ್ಕಿಂಗ್ ಶುಲ್ಕ

ಕಾರುಗಳಿಗೆ ಪ್ರತಿ ಗಂಟೆಗೆ ರೂ. 20 ರಿಂದ ರೂ. 40ಕ್ಕೆ ಹೆಚ್ಚಳ

ಪಾರ್ಕಿಂಗ್ ಶುಲ್ಕ

ಜೊತೆಗೆ ಬೆಸ-ಸಮ ಮೂಲಕ ಖಾಸಗಿ ವಾಹನಗಳ ಬಳಕೆಗೆ ಕಡಿವಾಣ ಹಾಕಿರುವ ದೆಹಲಿ ಸರ್ಕಾರ

ಪಾರ್ಕಿಂಗ್ ಶುಲ್ಕ

ರೆಟ್ರೋ ಮಾರ್ಡನ್ ವಿನ್ಯಾಸದ ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ