ಹೊಸ ಫೋಕ್ಸ್ ವ್ಯಾಗನ್ ಟೈಗನ್ ಜಿಟಿ ಎಡ್ಜ್ ಟ್ರಯಲ್ ಎಡಿಷನ್ ಬಿಡುಗಡೆ

ಟ್ರಯಲ್ ಎಡಿಷನ್

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 16.30 ಲಕ್ಷ ಆರಂಭಿಕ ಬೆಲೆ ನಿಗದಿ

ಟ್ರಯಲ್ ಎಡಿಷನ್

ಟೈಗನ್ ಜಿಟಿ ಎಡ್ಜ್ ಟ್ರಯಲ್ ಎಡಿಷನ್ ನಲ್ಲಿ ಲಭ್ಯವಿವೆ ಹಲವಾರು ವಿಶೇಷ ಫೀಚರ್ಸ್ 

ಟ್ರಯಲ್ ಎಡಿಷನ್

ವಿಶೇಷವಾಗಿ ಡಿಕಾಲ್ಸ್ ಮತ್ತು ಫಂಕ್ಷನಲ್ ರೂಫ್ ರೈಲ್ಸ್ ಸೌಲಭ್ಯದೊಂದಿಗೆ ಟ್ರಯಲ್ ಎಡ್ಜ್ ಬ್ಯಾಡ್ಜ್  ಜೋಡಣೆ

ಟ್ರಯಲ್ ಎಡಿಷನ್

1.5 ಲೀಟರ್ ಟರ್ಬೊ ಪೆಟ್ರೋಲ್ ಮ್ಯಾನುವಲ್ ಮಾದರಿಯಲ್ಲಿ ಮಾತ್ರ ಹೊಸ ಆವೃತ್ತಿ ಖರೀದಿಗೆ ಲಭ್ಯ 

ಟ್ರಯಲ್ ಎಡಿಷನ್

ಜೊತೆಗೆ ಹೊಸ ಆವೃತ್ತಿಯಲ್ಲಿ 17 ಇಂಚಿನ ಬ್ಲ್ಯಾಕ್ ಔಟ್ ಅಲಾಯ್ ವ್ಹೀಲ್, ರೆಡ್ ಫೀನಿಷ್ಡ್ ಬ್ರೇಕ್ ಕ್ಯಾಲಿಪರ್ ಜೋಡಣೆ

ಟ್ರಯಲ್ ಎಡಿಷನ್

 ಸ್ಟೀಲ್ ಗ್ರೇ, ರೀಫ್ಲೆಕ್ಸ್ ಸಿಲ್ವರ್, ಕ್ಯಾಂಡಿ ವೈಟ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ

ಟ್ರಯಲ್ ಎಡಿಷನ್

ಹೊಸ ಕಾರಿನ ಆಸನಗಳಲ್ಲಿ ಬ್ಲ್ಯಾಕ್ ಕಾಂಟ್ರಾಸ್ಟಿಂಗ್ ಜೊತೆ ರೆಡ್ ಸ್ಟ್ರೀಚ್ ಹೊಂದಿರುವ ಟ್ರಯಲ್ ಸಿಂಬಲ್ ಜೋಡಣೆ

ಟ್ರಯಲ್ ಎಡಿಷನ್

ಜೊತೆಗೆ ಸನ್ ರೂಫ್, ಕ್ರೂಸ್ ಕಂಟ್ರೋಲ್, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ 6 ಏರ್ ಬ್ಯಾಗ್ ಜೋಡಣೆ

ಟ್ರಯಲ್ ಎಡಿಷನ್

ಜನಪ್ರಿಯ ಹ್ಯಾಚ್ ಬ್ಯಾಕ್ ಕಾರುಗಳ ಮೇಲೆ ಭರ್ಜರಿ ದೀಪಾವಳಿ ಆಫರ್ ಘೋಷಣೆ