ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ 

ಎಲೆಕ್ಟ್ರಿಕ್ ಕಾರು

Author:  Praveen Sannamani

ನೆಕ್ಸಾನ್ ಇವಿ, ಟಿಗೋರ್ ಇವಿ ಮತ್ತು ಟಿಯಾಗೋ ಇವಿ ಖರೀದಿಯ ಮೇಲೆ ಆಕರ್ಷಕ ಆಫರ್ 

ಎಲೆಕ್ಟ್ರಿಕ್ ಕಾರು

ಇಯರ್ ಎಂಡ್ ಆಫರ್ ನಲ್ಲಿ ರೂ. 2.60 ಲಕ್ಷ ತನಕ ಆಫರ್ ಘೋಷಣೆ

ಎಲೆಕ್ಟ್ರಿಕ್ ಕಾರು

ಹೊಸ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯ

ಎಲೆಕ್ಟ್ರಿಕ್ ಕಾರು

ಟಿಯಾಗೋ ಇವಿ ಕಾರಿನ ಮೇಲೆ ಒಟ್ಟು ರೂ. 77 ಸಾವಿರ ಮೌಲ್ಯದ ಆಫರ್ 

ಎಲೆಕ್ಟ್ರಿಕ್ ಕಾರು

ಟಿಗೋರ್ ಇವಿ ಕಾರಿನ ಮೇಲೆ ರೂ. 1.10 ಲಕ್ಷ ಮೌಲ್ಯದ ಆಫರ್ ಲಭ್ಯ

ಎಲೆಕ್ಟ್ರಿಕ್ ಕಾರು

2023ರ ನೆಕ್ಸಾನ್ ಇವಿ ಕಾರಿನ ಮೇಲೆ ರೂ. 2.60 ಲಕ್ಷದ ತನಕ ಆಫರ್ 

ಎಲೆಕ್ಟ್ರಿಕ್ ಕಾರು

ನೆಕ್ಸಾನ್ ಇವಿ ಫೇಸ್ ಲಿಫ್ಟ್ ಕಾರಿನ ಆಯ್ದ ವೆರಿಯೆಂಟ್ ಗಳ ಮೇಲೆ ರೂ. 30 ಸಾವಿರ ತನಕ ಆಫರ್

ಎಲೆಕ್ಟ್ರಿಕ್ ಕಾರು

ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು..