ರಾತ್ರಿ ಹೊತ್ತು ಸ್ನಾನ ಮಾಡುವ ಅಭ್ಯಾಸ ನಿಮಗಿದೆಯಾ?
20 September, 2023
Pic credit - Pinterest
ದಿನಪೂರ್ತಿ ದುಡಿದು ಸುಸ್ತಾಗಿ ಬಂದು ಸ್ನಾನ ಮಾಡದೇ ಇದ್ದರೆ ನಿದ್ದೆನೇ ಬರಲ್ಲ ಅನ್ನೋರೆ ಹೆಚ್ಚು.
ರಾತ್ರಿಯ ಸ್ನಾನ
Pic credit - Pinterest
ಆದ್ರೆ ರಾತ್ರಿ ಸಮಯದ ಸ್ನಾನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಕೆಟ್ಟ ಪರಿಣಾಮ
Pic credit - Pinterest
ಸಾಮಾನ್ಯವಾಗಿ ರಾತ್ರಿ ಹೊತ್ತು ದೇಹದ ಉಷ್ಣತೆಯು ಕಡಿಮೆಯಾಗಿರುತ್ತದೆ. ಇದು ನಿದ್ದೆಗೆ ಪ್ರಚೋದಿಸುತ್ತದೆ.
ದೇಹದ ಉಷ್ಣತೆ
Pic credit - Pinterest
ಆದರೆ ರಾತ್ರಿಯ ಸ್ನಾನ ದೇಹದ ಉಷ್ಣತೆಯನ್ನು ಹೆಚ್ಚಿಸಿ ರಾತ್ರಿಯಿಡಿ ನಿದ್ದೆಗೆ ಅಡ್ಡಿಯುಂಟು ಮಾಡುತ್ತದೆ.
ನಿದ್ದೆಗೆ ಅಡ್ಡಿ
Pic credit - Pinterest
ನೀವು ಮಲಗುವ ಕನಿಷ್ಟ 2 ಗಂಟೆಯ ಮೊದಲು ಸ್ನಾನ ಮಾಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ತಜ್ಞರ ಸಲಹೆ
Pic credit - Pinterest
ಆದರೆ ಹೃದಯದ ಸಮಸ್ಯೆ ಇರುವವರು ರಾತ್ರಿ ಹೊತ್ತು ಸ್ನಾನ ಮಾಡಬೇಡಿ ಎಂದು ತಜ್ಞರು ಎಚ್ಚರಿಸುತ್ತಾರೆ.
ಹೃದಯದ ಸಮಸ್ಯೆ
Pic credit - Pinterest
ರಾತ್ರಿ ಊಟದ ನಂತರ ಸ್ನಾನ ಮಾಡುವುದು ಜೀರ್ಣಕಾರಿ ಸಮಸ್ಯೆಗೆ ಕಾರಣವಾಗಬಹುದು.
ಜೀರ್ಣಕಾರಿ ಸಮಸ್ಯೆ
Pic credit - Pinterest
ರಾತ್ರಿ ತಲೆಗೆ ಸ್ನಾನ ಮಾಡಿ ಕೂದಲು ಒಣಗುವ ಮುನ್ನವೇ ಮಲಗುವುದು ಸೈನಸ್ ಸಮಸ್ಯೆಗೆ ಕಾರಣವಾಗಬಹುದು.
ಸೈನಸ್ ಸಮಸ್ಯೆ
Pic credit - Pinterest
ಸಕ್ಕರೆ ಮತ್ತು ನಿಂಬೆ ಬಳಸಿ ಮುಖದ ಅನಾವಶ್ಯಕ ಕೂದಲು ತೆಗೆದುಹಾಕಿ
ಮತ್ತಷ್ಟು ಓದಿ: