ಸಕ್ಕರೆ ಮತ್ತು ನಿಂಬೆ ಬಳಸಿ ಮುಖದ ಅನಾವಶ್ಯಕ ಕೂದಲು ತೆಗೆದುಹಾಕಿ
20 September, 2023
Pic credit - Pinterest
ಮಹಿಳೆಯರಲ್ಲಿ ಮುಖದ ಮೇಲೆ ಕೂದಲು ಸಾಕಷ್ಟು ಮುಜುಗರಕ್ಕೀಡು ಮಾಡುತ್ತದೆ.
ಮುಖದಲ್ಲಿ ಕೂದಲು
Pic credit - Pinterest
ಮುಖದ ಕೂದಲನ್ನು ತೆಗೆದುಹಾಕಲು ನೀವು ಶೇವಿಂಗ್ ಅಥವಾ ವ್ಯಾಕ್ಸಿಂಗ್ನ ಮೊರೆ ಹೋಗಬೇಕಾಗಿಲ್ಲ.
ಶೇವಿಂಗ್
Pic credit - Pinterest
ಮುಖದ ಕೂದಲನ್ನು ತೆಗೆದುಹಾಕಲು ಈ ಸಿಂಪಲ್ ಮನೆಮದ್ದುಗಳನ್ನು ಪ್ರಯತ್ನಿಸಿ.
ಮನೆಮದ್ದು
Pic credit - Pinterest
ನೀವು ಎರಡು ಚಮಚ ಸಕ್ಕರೆ ಮತ್ತು ನಿಂಬೆ ರಸವನ್ನು 35 ಮಿ. ಲೀ. ನೀರಿನೊಂದಿಗೆ ಮಿಶ್ರಣ ಮಾಡಬೇಕು.
ಸಕ್ಕರೆ ಮತ್ತು ನಿಂಬೆ
Pic credit - Pinterest
ಮಿಶ್ರಣವು ಕುದಿಯಲು ಪ್ರಾರಂಭಿಸುವವರೆಗೆ ಬಿಸಿ ಮಾಡಿ. ನಂತರ ತಣ್ಣಗಾಗಲು ಬಿಡಿ.
ತಣ್ಣಗಾಗಲು ಬಿಡಿ
Pic credit - Pinterest
ಮಿಶ್ರಣವನ್ನು ಮುಖದ ಕೂದಲಿರುವ ಪ್ರದೇಶಗಳಿಗೆ ಹಚ್ಚಿ ಮತ್ತು 20 ರಿಂದ 25 ನಿಮಿಷಗಳ ಕಾಲ ಬಿಡಿ.
20 ರಿಂದ 25 ನಿಮಿಷ
Pic credit - Pinterest
ಬಳಿಕ ವೃತ್ತಾಕಾರದ ಚಲನೆಯಲ್ಲಿ ಉಜ್ಜಿಕೊಳ್ಳಿ, ಬಳಿಕ ಇದನ್ನು ನೀರಿನಿಂದ ತೊಳೆಯಿರಿ.
ವೃತ್ತಾಕಾರದ ಚಲನೆ
Pic credit - Pinterest
ವಾರದಲ್ಲಿ ಎರಡು ಬಾರಿ ಈ ಮನೆಮದ್ದು ಪ್ರಯತ್ನಿಸಿ,ಮುಖದಲ್ಲಿ ಬದಲಾವಣೆ ಕಂಡುಕೊಳ್ಳಿ.
ಮನೆಮದ್ದು
Pic credit - Pinterest
ಮನೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ತಯಾರಿಸುವ ಸುಲಭ ವಿಧಾನ ಇಲ್ಲಿದೆ
ಮತ್ತಷ್ಟು ಓದಿ: