ಕಾಡಿನ ಮಧ್ಯೆ ಖುಷಿಖುಷಿಯಾಗಿ ಸಮಯ ಕಳೆದ ಅಭಿಷೇಕ್​-ಅವಿವಾ

29 Sep 2023

Pic credit - instagram

ಅಭಿಷೇಕ್ ಅಂಬರೀಷ್ ಜೊತೆ ಇರುವ ಹೊಸ ಫೋಟೋನ ಅವಿವಾ ಬಿಡಪ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೊಸ ಫೋಟೋ

ಅವಿವಾ ಹಾಗೂ ಅಭಿಷೇಕ್ ಕಾಡಿನ ಮಧ್ಯೆ ಸಮಯ ಕಳೆದಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಕಾಡಿನ ಮಧ್ಯೆ

ಅವಿವಾ ಹಾಗೂ ಅಭಿಷೇಕ್ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಬಗೆಬಗೆಯ ಕಮೆಂಟ್ ಬಂದಿದೆ.

ಸಖತ್ ರೊಮ್ಯಾಂಟಿಕ್

ಕೆಲವು ತಿಂಗಳ ಹಿಂದೆ ಅವಿವಾ ಹಾಗೂ ಅಭಿಷೇಕ್  ಮದುವೆ ಆದರು. ಬೆಂಗಳೂರಿನಲ್ಲಿ ಮದುವೆ ನಡೆಯಿತು.

ಇತ್ತೀಚೆಗೆ ಮದುವೆ

ಅಭಿಷೇಕ್ ಹಾಗೂ ಅವಿವಾ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಪತಿ ಜೊತೆಗಿನ ಫೋಟೋನ ಅವರು ಹಂಚಿಕೊಳ್ಳುತ್ತಿರುತ್ತಾರೆ.

ಸುಖ ಸಂಸಾರ

ಅವಿವಾ ಹಾಗೂ ಅಭಿಷೇಕ್ ಅವರದ್ದು ಲವ್​ ಮ್ಯಾರೇಜ್. ಕುಟುಂಬದ ಸಮ್ಮುಖದಲ್ಲಿ ಇವರು ಮದುವೆ ಆದರು.

ಲವ್ ಮ್ಯಾರೇಜ್

ಅಭಿಷೇಕ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾ ರಿಲೀಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ.

ಸಿನಿಮಾ ಕೆಲಸ

ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ ಸಂಯುಕ್ತಾ-ಕಿಶನ್