ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ ಸಂಯುಕ್ತಾ-ಕಿಶನ್

29 Sep 2023

Pic credit - instagram

ಸಂಯುಕ್ತಾ ಹೆಗಡೆ ಹಾಗೂ ಕಿಶನ್ ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋ

ಈ ಡ್ಯಾನ್ಸ್ ನೋಡಿದ ಫ್ಯಾನ್ಸ್ ‘ಸೂಪರ್​’ ಎಂಬಿತ್ಯಾದಿ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಗಮನ ಸೆಳೆದಿದೆ.

ಸೂಪರ್ ಅಂದ್ರು..

ಸಂಯುಕ್ತಾ ಹೆಗಡೆ ಹಾಗೂ ಕಿಶನ್ ಬಿಳಗಲಿ ಮಧ್ಯೆ ಹಲವು ಸಾಮ್ಯತೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಸಾಮ್ಯತೆ

ಕಿಶನ್ ಅವರು ‘ಬಿಗ್ ಬಾಸ್’ ಮೂಲಕ ಜನಪ್ರಿಯತೆ ಪಡೆದರು. ನಟಿ ಸಂಯುಕ್ತ ಕೂಡ ಬಿಗ್ ಬಾಸ್​ಗೆ ಬಂದಿದ್ದರು.

ಬಿಗ್ ಬಾಸ್

ಕಿಶನ್ ಹಾಗೂ ಸಂಯುಕ್ತಾ ಇಬ್ಬರಿಗೂ ಡ್ಯಾನ್ಸ್ ಬಗ್ಗೆ ಆಸಕ್ತಿ ಇದೆ. ಈ ಕಾರಣದಿಂದ ಇಬ್ಬರೂ ಒಟ್ಟಾಗಿ ಹೆಜ್ಜೆ ಹಾಕಿದ್ದಾರೆ.

ಡ್ಯಾನ್ಸ್ ಆಸಕ್ತಿ

ಕಿಶನ್ ಹಾಗೂ ಸಂಯುಕ್ತಾ ಕೆಲವು ರಿಯಾಲಿಟಿ ಶೋಗಳಿಗೆ ತೆರಳಿ ಬಂದಿದ್ದಾರೆ. ಆ ಮೂಲಕ ಫೇಮಸ್ ಆಗಿದ್ದಾರೆ.

ರಿಯಾಲಿಟಿ ಶೋ

‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಸಂಯುಕ್ತಾ ಫೇಮಸ್ ಆಗಿದ್ದಾರೆ. ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

ಸಂಯುಕ್ತಾ

ಕೊನೆಯಾಗಲಿದೆ ‘ತ್ರಿಪುರ ಸುಂದರಿ’ ಧಾರಾವಾಹಿ