ಕೊನೆಯಾಗಲಿದೆ ‘ತ್ರಿಪುರ ಸುಂದರಿ’ ಧಾರಾವಾಹಿ 

28 Sep 2023

Pic credit - instagram

ಜನವರಿ ತಿಂಗಳಲ್ಲಿ ‘ತ್ರಿಪುರ ಸುಂದರಿ’ ಧಾರಾವಾಹಿ ಆರಂಭ ಆಗಿತ್ತು. ಒಂಭತ್ತೇ ತಿಂಗಳಲ್ಲಿ ಧಾರಾವಾಹಿ ಕೊನೆಯಾಗುತ್ತಿದೆ.

ತ್ರಿಪುರಾ ಸುಂದರಿ

ಅಕ್ಟೋಬರ್ 8ರಿಂದ ಬಿಗ್ ಬಾಸ್ ಆರಂಭ ಆಗುತ್ತಿದೆ. ಬಿಗ್ ಬಾಸ್ ಪ್ರಸಾರ ಸಮಯ ರಾತ್ರಿ 9:30.

ಬಿಗ್ ಬಾಸ್

ಬಿಗ್ ಬಾಸ್ ಆರಂಭ ಆಗುತ್ತಿರುವ ಕಾರಣದಿಂದಲೇ ‘ತ್ರಿಪುರ ಸುಂದರಿ’ ಧಾರಾವಾಹಿ ಕೊನೆಗೊಳ್ಳಲಿದೆ ಎನ್ನಲಾಗಿದೆ.

ಇದುವೇ ಕಾರಣ

ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದ ದಿವ್ಯಾ ಸುರೇಶ್ ಅವರು ‘ತ್ರಿಪುರ ಸುಂದರಿ’ ಧಾರಾವಾಹಿಯಲ್ಲಿ ನಟಿಸಿದ್ದರು.

ದಿವ್ಯಾ ಸುರೇಶ್

ಆಮ್ರಪಾಲಿ ಹೆಸರಿನ ಪಾತ್ರದಲ್ಲಿ ದಿವ್ಯಾ ಸುರೇಶ್ ನಟಿಸುತ್ತಿದ್ದಾರೆ. ಈ ಧಾರಾವಾಹಿ ಶೀಘ್ರವೇ ಕೊನೆಯಾಗಲಿದೆ.

ಆಮ್ರಪಾಲಿ

‘ತ್ರಿಪುರ ಸುಂದರಿ’ ಧಾರಾವಾಹಿಗೆ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಈ ಬಗ್ಗೆ ದಿವ್ಯಾ ಮಾಹಿತಿ ಹಂಚಿಕೊಂಡಿದ್ದಾರೆ.

ಕೊನೇ ಹಂತ..

‘ಆಮ್ರಪಾಲಿಯಾಗಿ ಇನ್ನು ಕೆಲವೇ ದಿನಗಳು’ ಎಂಬರ್ಥದಲ್ಲಿ ದಿವ್ಯಾ ಸುರೇಶ್ ಅವರು ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.

ಕೊನೆಯ ದಿನಗಳು

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಿಟ್ಟಾದ ನಟಿ ನಿತ್ಯಾ ಮೆನನ್