Ayra Yash (1)

ಆಯ್ರಾ-ಯಥರ್ವ್ ಮಧ್ಯೆ ಎಷ್ಟು ಪ್ರೀತಿ ಇದೆ ನೋಡಿ..

31-08-2023

Ayra Yash (2)

ಯಥರ್ವ್ ಯಶ್​​​ಗಿಂತ ಒಂದೇ ವರ್ಷ ದೊಡ್ಡವಳು ಆಯ್ರಾ ಯಶ್​

Ayra Yash (3)

ವೈರಲ್ ಆಗುತ್ತಿದೆ ರಕ್ಷಾ ಬಂಧನದಂದು ತೆಗೆದ ಈ ಕ್ಯೂಟ್ ಫೋಟೋಸ್

Ayra Yash (4)

ತಮ್ಮ ಯಥರ್ವಗೆ ಪ್ರೀತಿಯಿಂದ ರಾಖಿ ಕಟ್ಟಿ ಖುಷಿ ಪಟ್ಟ ಆಯ್ರಾ ಯಶ್

ಸೋಶಿಯಲ್ ಮೀಡಿಯಾದಲ್ಲಿ ಫೋಟೋಸ್ ಹಂಚಿಕೊಂಡ ರಾಧಿಕಾ ಪಂಡಿತ್

ಸಾಮಾಜಿಕ ಜಾಲತಾಣದಲ್ಲಿ ನಟಿ ರಾಧಿಕಾ ಪಂಡಿತ್ ಸಖತ್ ಆ್ಯಕ್ಟೀವ್ ಆಗಿದ್ದಾರೆ

ಮಗಳು ಆಯ್ರಾ, ಮಗ ಯಥರ್ವ್ ಬಗ್ಗೆ ಅಪ್​ಡೇಟ್ ನೀಡುವ ಕೆಲಸ ಮಾಡುತ್ತಾರೆ

ಆಯ್ರಾ ಹಾಗೂ ಯಥರ್ವ್ ಮಧ್ಯೆ ಇರುವ ಬಾಂಧವ್ಯ ದಿನಕಳದಂತೆ ಮತ್ತಷ್ಟು ಬಲಗೊಳ್ಳುತ್ತಿದೆ