ಸ್ಪೋರ್ಟಿ ಫೀಚರ್ಸ್ ಹೊಂದಿರುವ ಬಜಾಜ್ ಪಲ್ಸರ್ ಎನ್150 ಬೈಕ್ ಬಿಡುಗಡೆ

ಬಜಾಜ್ ಪಲ್ಸರ್ ಎನ್150

ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳಲಿದೆ ಹೊಸ ಬೈಕ್

ಬಜಾಜ್ ಪಲ್ಸರ್ ಎನ್150

ಎಕ್ಸ್ ಶೋರೂಂ ಪ್ರಕಾರ ರೂ. 1.18 ಲಕ್ಷ ಆರಂಭಿಕ ಬೆಲೆ ಹೊಂದಿದೆ ಹೊಸ ಬೈಕ್ 

ಬಜಾಜ್ ಪಲ್ಸರ್ ಎನ್150

ರೇಸಿಂಗ್ ರೆಡ್, ಎಬೊನಿ ಬ್ಲಾಕ್ ಮತ್ತು ಮೆಟಾಲಿಕ್ ಪರ್ಲ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯ 

ಬಜಾಜ್ ಪಲ್ಸರ್ ಎನ್150

ಹೊಸ ಬೈಕಿನಲ್ಲಿ 149.68ಸಿಸಿ, ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಜೋಡಣೆ

ಬಜಾಜ್ ಪಲ್ಸರ್ ಎನ್150

5 ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 14.3 ಹಾರ್ಸ್ ಪವರ್, 13.5 ಎನ್ಎಂ ಟಾರ್ಕ್ ಉತ್ಪಾದನೆ

ಬಜಾಜ್ ಪಲ್ಸರ್ ಎನ್150

ಹೊಸ ಬೈಕಿನಲ್ಲಿದೆ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಸ್ಪೋರ್ಟಿ ಗ್ರಾಫಿಕ್ 

ಬಜಾಜ್ ಪಲ್ಸರ್ ಎನ್150

ಜೊತೆಗೆ USB ಚಾರ್ಜಿಂಗ್ ಪೋರ್ಟ್, ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಸಿಂಗಲ್ ಪೀಸ್ ಸೀಟ್ ಜೋಡಣೆ

ಬಜಾಜ್ ಪಲ್ಸರ್ ಎನ್150

ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್ ಜೊತೆಗೆ ಫ್ರಂಟ್ ಡಿಸ್ಕ್ ಬ್ರೇಕ್ ಜೋಡಣೆ

ಬಜಾಜ್ ಪಲ್ಸರ್ ಎನ್150

ಭರ್ಜರಿ ಮೈಲೇಜ್ ನೀಡುವ ಟಾಪ್ 5 ಇವಿ ಸ್ಕೂಟರ್ ಗಳಿವು!