ಪುತ್ರಿ ವಿವಾಹ ಮೆರವಣಿಗೆಯಲ್ಲಿ ಶ್ರೀರಾಮುಲು ಭರ್ಜರಿ ಡಾನ್ಸ್ 

09 Dec 2023

Author: Vivek Biradar

ಪುತ್ರಿ ದೀಕ್ಷಿತಾ ವಿವಾಹ ಮೆರವಣಿಗೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಭರ್ಜರಿ ಡಾನ್ಸ್ ಮಾಡಿದರು. 

ಸ್ವಾಗತ ಮೆರವಣಿಗೆಯಲ್ಲಿ ಅವಂಬಾವಿ ನಿವಾಸ ಬಳಿ ಅಭಿಮಾನಿಗೊಳಿಂದಿಗೆ ಶ್ರೀರಾಮುಲು ಭರ್ಜರಿ ಡಾನ್ಸ್ ಮಾಡಿದರು.   

ಮದುವೆ ಕಾರ್ಯಕ್ರಮ ಬಳಿಕ ಬಳ್ಳಾರಿಯಲ್ಲಿ ಪುತ್ರಿ ದೀಕ್ಷಿತಾ ಮತ್ತು ಅಳಿಯ ವಿನಯ್​​​ ಅವರ ಅದ್ದೂರಿ ಸ್ವಾಗತ ಕಾರ್ಯಕ್ರಮ ನಡೆಯಿತು.

ಎಸ್ಪಿ ಸರ್ಕಲ್‌ನಲ್ಲಿ ದೀಕ್ಷಿತಾ ಹಾಗೂ ವಿನಯ್​​ಗೆ ಕ್ರೇನ್ ಮೂಲಕ ಹಾರ ಹಾಕಿ ಸ್ವಾಗತಿಸಲಾಯಿತು.  

ಬಹೃತ ಮೆರವಣಿಗೆಯಲ್ಲಿ ಅಭಿಮಾನಿಗಳು ಶ್ರೀರಾಮುಲು ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರೆಸಿದರು.  

ಮೆರವಣಿಗೆಯಲ್ಲಿ ಶ್ರೀರಾಮುಲು ಮತ್ತು ನವ ದಂಪತಿಗೆ ಹೂಗಳ ಮಳೆ ಸುರಿಸಲಾಯಿತು.  

ಕಣ್ಣು ತೆಗೆದುಬಿಡಿ... ವೈದ್ಯರಿಗೆ ಸಂಗೀತಾ ಶೃಂಗೇರಿ ಹೇಳಿದ್ದು ಯಾಕೆ?