ಬಣ್ಣ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಬಿಗ್ ಬಾಸ್​ ಬೆಡಗಿ ಸಂಗೀತಾ

14 August 2024

Pic credit - instagram

Author: Madankumar

‘ಹಳದಿ ಸೀರೆಯ ಹೊಳಪು’ ಎಂದು ಕ್ಯಾಪ್ಷನ್​ ನೀಡಿದ ಸಂಗೀತಾ ಶೃಂಗೇರಿ.

ಹಳದಿ ಸೀರೆಯ ಹೊಳಪು

Pic credit - instagram

ಸಂಗೀತಾ ಶೃಂಗೇರಿ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಖ್ಯಾತಿ ಗಳಿಸಿದ್ದಾರೆ.

ಕಿರುತೆರೆಯ ಖ್ಯಾತ ನಟಿ

Pic credit - instagram

ಆಗಾಗ ಸಂಗೀತಾ ಶೃಂಗೇರಿ ಅವರು ಹೊಸ ಫೋಟೋಸ್​ ಹಂಚಿಕೊಳ್ಳುತ್ತಾರೆ.

ಫೋಟೋಗಳ ಕ್ರೇಜ್​

Pic credit - instagram

ಬಿಗ್​ ಬಾಸ್​ ಶೋನಲ್ಲಿ ಸ್ಪರ್ಧಿಸಿದ ಬಳಿಕ ಸಂಗೀತಾ ಶೃಂಗೇರಿ ಖ್ಯಾತಿ ಹೆಚ್ಚಾಯ್ತು.

ಹೆಚ್ಚಿದ ಜನಪ್ರಿಯತೆ

Pic credit - instagram

ಕಲರ್​ಫುಲ್​ ಸೀರೆಗಳನ್ನು ಧರಿಸಿದ ಮಿಂಚಿದ ಸುಂದರಿ ಸಂಗೀತಾ ಶೃಂಗೇರಿ.

ಮಿಂಚಿದ ಸುಂದರಿ

Pic credit - instagram

ಸಂಗೀತಾ ಅವರು ಬಹುತೇಕ ವಿಶೇಷ ಸಂದರ್ಭಗಳಲ್ಲಿ ಸೀರೆ ಧರಿಸಿ ಬರುತ್ತಾರೆ. 

ವಿಶೇಷ ಸಂದರ್ಭಕ್ಕೆ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ 6 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಫ್ಯಾನ್​ ಫಾಲೋಯಿಂಗ್​

Pic credit - instagram

Next: ಅಭಿಮಾನಿಗಳಿಗೆ ಸಖತ್​ ಇಷ್ಟವಾಯ್ತು ರಶ್ಮಿಕಾ ಮಂದಣ್ಣ ರಾಯಲ್​ ಫೋಟೋಶೂಟ್​