ಅಭಿಮಾನಿಗಳಿಗೆ ಸಖತ್​ ಇಷ್ಟವಾಯ್ತು ರಶ್ಮಿಕಾ ಮಂದಣ್ಣ ರಾಯಲ್​ ಫೋಟೋಶೂಟ್​.

08 August 2024

Pic credit - instagram

Author: Madankumar

ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಅವರು ಆಗಾಗ ಹೊಸ ಫೋಟೋಸ್ ಹಂಚಿಕೊಳ್ತಾರೆ.

ರಶ್ಮಿಕಾ ಹೊಸ ಫೋಟೋ

Pic credit - instagram

ಈಗ ರಶ್ಮಿಕಾ ಮಂದಣ್ಣ ಶೇರ್​ ಮಾಡಿಕೊಂಡಿರುವ ಫೋಟೋಗಳು ರಾಯಲ್ ಆಗಿವೆ.

ರಾಯಲ್​ ಲುಕ್​

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​ ಮೂಲಕ ಮೆಚ್ಚುಗೆ ಸೂಚಿಸಿದ ಫ್ಯಾನ್ಸ್​.

ಮೆಚ್ಚುಗೆಯ ಕಮೆಂಟ್​

Pic credit - instagram

ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಅವರು ಈಗಂತೂ ತುಂಬಾ ಬ್ಯುಸಿ.

ಈಗ ಭಾರಿ ಬ್ಯುಸಿ

Pic credit - instagram

‘ಸಿಕಂದರ್​’, ‘ಪುಷ್ಪ 2’ ಮುಂತಾದ ಸಿನಿಮಾಗಳು ರಶ್ಮಿಕಾ ಅವರ ಕೈಯಲ್ಲಿವೆ. 

ಮುಂದಿನ ಸಿನಿಮಾ

Pic credit - instagram

ರಶ್ಮಿಕಾ ಮಂದಣ್ಣ ಅವರಿಗೆ ದೇಶಾದ್ಯಂತ ಬೇಡಿಕೆ ಇದೆ. ಅವರು ಪ್ಯಾನ್​ ಇಂಡಿಯಾ ನಟಿ.

ಪ್ಯಾನ್​ ಇಂಡಿಯಾ

Pic credit - instagram

‘ಪುಷ್ಪ 2’ ಸಿನಿಮಾ ಬಿಡುಗಡೆ ಆದ ಬಳಿಕ ರಶ್ಮಿಕಾ ಖ್ಯಾತಿ ಇನ್ನಷ್ಟು ಹೆಚ್ಚಾಗಲಿದೆ.

ಇನ್ನಷ್ಟು ಯಶಸ್ಸು

Pic credit - instagram

Next: 39ರ ಚೆಲುವೆಯ ಗ್ಲಾಮರಸ್​ ಫೋಟೋ ನೋಡಿ ಕಣ್ಣರಳಿಸಿದ ನೆಟ್ಟಿಗರು