ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿರೋಣ ಎಂದ ಸಂಗೀತಾ ಶೃಂಗೇರಿ

12 Oct 2023

ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಪ್ರಾರಂಭವಾಗಿ ಮೂರು ದಿನವಾಗಿದಷ್ಟೇ

ಬಿಗ್​ಬಾಸ್ ಕನ್ನಡ 

ಇದೀಗಾಗಲೇ ಪ್ರೀತಿ ಚಿಗುರೊಡೆಯುವ ಮುನ್ಸೂಚನೆ ಪೇಕ್ಷಕರಿಗೆ ಸಿಕ್ಕಿದೆ. 

ಪ್ರೀತಿ 

ಇದಕ್ಕೆ ಪ್ರಮುಖ ಕಾರಣ ನಿನ್ನೆ ಸಂಗೀತಾ ಹಾಗೂ ಕಾರ್ತಿಕ್​ ನಡುವೆ ಕಿಚನ್​​​ನಲ್ಲಿ ನಡೆದ ಮಾತುಕತೆ.

ಮಾತುಕತೆ

ನಿವೇದಿತಾ- ಚಂದನ್​​, ದಿವ್ಯಾ- ಅರವಿಂದ್​​​​ ತರಾನೇ ಇದೀಗಾ ಸಂಗೀತಾ- ಕಾರ್ತಿಕ್​​ ಹೆಸರು ಕೇಳಿಬರುವ ಸಾಧ್ಯತೆ ಇದೆ.

ಸಂಗೀತಾ- ಕಾರ್ತಿಕ್

ವಿನಯ್​​​ ಹಾಗೂ ಸಂಗೀತಾ ನಡುವಿನ ಜಗಳದ ಸಮಯದಲ್ಲೂ​​​ ಸಂಗೀತಾ ಪರ ಕಾರ್ತಿಕ್ ನಿಂತಿದ್ದಾರೆ.

ಕಾರ್ತಿಕ್​​ ಸಪೋರ್ಟ್​ 

ನಾನು ಸ್ಟ್ರಾಂಗ್ ಆಗಿ ಇರ್ತೀನಿ, ಲವ್​ ಏನು ಬೇಡ ಎಂದು ಸಂಗೀತಾ ಕಾರ್ತಿಕ್​ಗೆ ಹೇಳಿದ್ದಾರೆ.

ಕಿಚನ್​​​ನಲ್ಲಿ ಮಾತುಕತೆ

ಇದಲ್ಲದೇ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿರೋಣ ಎಂದು ಕೂಡ ಸಂಗೀತಾ ಶೃಂಗೇರಿ ಹೇಳಿದ್ದಾರೆ.

ಬೆಸ್ಟ್ ಫ್ರೆಂಡ್ಸ್

ಡ್ರೋನ್ ಪ್ರತಾಪ್‌ ಅವರೇ ಡೋಂಗಿ ಮಾಡಬೇಡಿ ಎಂದ ಸ್ನೇಹಿತ್‌