ಡ್ರೋನ್ ಪ್ರತಾಪ್‌ ಅವರೇ ಡೋಂಗಿ ಮಾಡಬೇಡಿ ಎಂದು ಸ್ನೇಹಿತ್‌

12 Oct 2023

ಬಿಗ್​ಬಾಸ್ ಕನ್ನಡ ಸೀಸನ್ 10ರ ಮನೆಯಲ್ಲಿ ಮೊದಲ ವಾರವೇ ಜಗಳ ಪ್ರಾರಂಭವಾಗಿದೆ.

ಬಿಗ್​ಬಾಸ್ ಕನ್ನಡ 

ಪದೇ ಪದೇ ಪ್ರತಾಪ್‌ಗೆ ಅವರ ಡ್ರೋನ್ ಬಗ್ಗೆ ಪ್ರಶ್ನೆ ಕೇಳೋದು ಮತ್ತೊಂದು ಗಲಾಟೆಗೆ ಕಾರಣವಾಗಿದೆ.

ಡ್ರೋನ್ ಬಗ್ಗೆ ಪ್ರಶ್ನೆ

ಡ್ರೋನ್ ವಿಚಾರ ಇಟ್ಟುಕೊಂಡು ಕೆಲ ಸ್ಪರ್ಧಿಗಳು ಪ್ರತಾಪ್ ಅವರನ್ನು ಟೀಕಿಸಿದ್ದಾರೆ.

ಪ್ರತಾಪ್​​ಗೆ ಟೀಕೆ

ಬೆಳೆಗೆ ಔಷಧಿ ಹೊಡೆಯಲು ಡ್ರೋನ್​​ ಬಳಸುವ ಬಗ್ಗೆ ಸ್ಪರ್ಧಿಗಳು ಮಾತು ಪ್ರಾರಂಭಿಸಿದ್ದಾರೆ.

ಬೆಳೆಗೆ ಔಷಧಿ

ಆದರೆ ಸ್ನೇಹಿತ್​  ಹಾಗೂ ಡ್ರೋನ್ ಪ್ರತಾಪ್‌ ಮಧ್ಯೆ ಮಾತು ಅತಿರೇಕಕ್ಕೆ ಹೋಗಿದೆ.​

ಅತಿರೇಕದ ಮಾತು

ಜೆನ್ಯುನ್​ ಆಗಿ  ಮಾತಾಡಿ,ಡೋಂಗಿ ಮಾಡಬೇಡಿ ಎಂದು ಸ್ನೇಹಿತ್‌  ಪ್ರತಾಪ್‌ ಅವರಿಗೆ ಹೇಳಿದ್ದಾರೆ.

ಡೋಂಗಿ ಮಾಡಬೇಡಿ

ಇಲ್ಲಿಂದಲೇ ಪ್ರತಾಪ್‌ ಹಾಗೂ ಸ್ನೇಹಿತ್ ನಡುವೆ ಪರಸ್ಪರ ದ್ವೇಷ ಪ್ರಾರಂಭಗೊಂಡಿದೆ.

ದ್ವೇಷ ಪ್ರಾರಂಭ

ನವರಾತ್ರಿಗೆ ಮಧುಮೇಹಿಗಳು ಉಪವಾಸ ಮಾಡಬಹುದೇ?