ನವರಾತ್ರಿಗೆ ಮಧುಮೇಹಿಗಳು ಉಪವಾಸ ಮಾಡಬಹುದೇ?

12 Oct 2023

Pic Credit:Pintrest

ಅಕ್ಟೋಬರ್ 15 ರಿಂದ ನವರಾತ್ರಿ ಹಬ್ಬದ ಆಚರಣೆ ಪ್ರಾರಂಭಗೊಳ್ಳಲಿದೆ.

ನವರಾತ್ರಿ ಹಬ್ಬ

Pic Credit:Pintrest

ಆದರೆ ಹಬ್ಬದ ಸಂಭ್ರಮ ಸಡಗರಗಳ ನಡುವೆ ಆರೋಗ್ಯವನ್ನು ಕಡೆಗಣಿಸದಿರಿ.

ಆರೋಗ್ಯ

Pic Credit:Pintrest

ವಿಶೇಷವಾಗಿ ಮಧುಮೇಹಿಗಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.

ಮಧುಮೇಹಿಗಳು

Pic Credit:Pintrest

ಮಧುಮೇಹಿಗಳು ಉಪವಾಸ ಮಾಡುವುದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಬದಲಾವಣೆ ಉಂಟುಮಾಡಬಹುದು.

ರಕ್ತದಲ್ಲಿನ ಸಕ್ಕರೆ ಮಟ್ಟ

Pic Credit:Pintrest

ಟೈಪ್​​​-2 ದಂತಹ ಮಧುಮೇಹದಿಂದ ಬಳಲುತ್ತಿರುವವರು ನಿಮ್ಮ ವೈದ್ಯರ ಸಲಹೆಯಂತೆ ಮುಂದುವರಿಯುವುದು ಅಗತ್ಯ. 

ವೈದ್ಯರ ಸಲಹೆ

Pic Credit:Pintrest

ರಕ್ತದಲ್ಲಿನ ಸಕ್ಕರೆಯ ತ್ವರಿತ ಕುಸಿತ ಮೂತ್ರಪಿಂಡ ಹಾಗೂ ಯಕೃತ್ತಿನ ಸಮಸ್ಯೆಗೆ ಕಾರಣವಾಗಬಹುದು.

ಮೂತ್ರಪಿಂಡದ ಸಮಸ್ಯೆ

Pic Credit:Pintrest

ಆದ್ದರಿಂದ ಮಧುಮೇಹಿಗಳು ಉಪವಾಸ ಮಾಡುವ ಮುಂಚೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅತೀ ಅಗತ್ಯ 

ಮುನ್ನೆಚ್ಚರಿಕೆ ಕ್ರಮ

Pic Credit:Pintrest

ಇದ್ದಕ್ಕಿದ್ದಂತೆ ಲೋ ಬಿಪಿ ಆದ್ರೆ  ಗಾಬರಿಯಾಗಬೇಡಿ