ಪ್ರತೀ ದಿನ ತಣ್ಣೀರು ಕುಡಿಯುವುದರಿಂದ ಈ ಅಪಾಯ ಕಾಡಬಹುದು

05 September 2023

Pic credit - Pinterest

ತಣ್ಣೀರು ದೇಹಕ್ಕೆ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ ಎಂಬ ಚರ್ಚೆ ಇನ್ನೂ ಬಗೆಹರಿಯದೆ ಉಳಿದಿದೆ.

ತಣ್ಣೀರು

Pic credit - Pinterest

ತಣ್ಣೀರು ಕುಡಿಯುವುದರಿಂದ ಉಂಟಾಗುವ ಅಪಾಯವನ್ನು ಇಲ್ಲಿ ತಿಳಿದುಕೊಳ್ಳಿ. 

ತಣ್ಣೀರಿನ ಅಡ್ಡ ಪರಿಣಾಮ

Pic credit - Pinterest

ತಣ್ಣೀರು ಹೊಟ್ಟೆಯಲ್ಲಿರುವ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಜೀರ್ಣಕ್ರಿಯೆಗೆ ತೊಂದರೆ

Pic credit - Pinterest

ತಣ್ಣೀರು ಮೂತ್ರಪಿಂಡಗಳನ್ನು ದುರ್ಬಲಗೊಳಿಸುತ್ತದೆ ಎಂದು ಪೌಷ್ಟಿಕ ತಜ್ಞೆ ಶಿಲ್ಪಾ ಅರೋರಾ ಎಚ್ಚರಿಸುತ್ತಾರೆ.

ಮೂತ್ರಪಿಂಡದ ಸಮಸ್ಯೆ

Pic credit - Pinterest

ತಣ್ಣೀರು ಕುಡಿಯುವುದರಿಂದ ಮೂಗಿನ ಲೋಳೆ ದಪ್ಪವಾಗಲು ಕಾರಣವಾಗಬಹುದು;ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್

ಶೀತದ ಲಕ್ಷಣ

Pic credit - Pinterest

ನಿಮಗೆ ಶೀತ ಅಥವಾ ಕೆಮ್ಮಿನಿಂದ ಬಳಲುತ್ತಿದ್ದರೆ ತಣ್ಣೀರಿನಿಂದ ದೂರವಿರುವುದು ಒಳ್ಳೆಯದು.

ಶೀತ ಕೆಮ್ಮು

Pic credit - Pinterest

ತಣ್ಣನೆಯ ನೀರು ಕುಡಿಯುವುದು  ಗಂಟಲು ನೋವು ಮತ್ತು ಮೂಗು ಕಟ್ಟುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಗಂಟಲಿನ ಸೋಂಕು

Pic credit - Pinterest