ಬೆಳಗಾವಿಯಲ್ಲಿ ಗೊಂಬೆ ದಹಿಸಿ ಹೊಸ ವರ್ಷಾಚರಣೆ 

31  Dec 2023

Author: Vivek Biradar

ಗೊಂಬೆಗಳನ್ನು ಸುಡುವ ಮೂಲಕ 2023ಕ್ಕೆ ಗುಡ್ ಬೈ ಹೇಳುವ ಜನ  

ಕಹಿ ನೆನಪುಗಳು ಹೋಗಿ ಒಳ್ಳೆಯ ದಿನದಗಳು ಬರಲಿ ಅಂತ ಮಧ್ಯರಾತ್ರಿ 12 ಗಂಟೆಗೆ ಜನರು ಗೊಂಬೆಗಳನ್ನು ಸುಡುತ್ತಾರೆ. 

ಈ ಗೊಂಬೆಗಳು ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಸಿದ್ದವಾಗಿವೆ.

ಭೂತದ ವೇಷ, ಸ್ಪೈಡರ್ ಮ್ಯಾನ್, ಜೋಕರ್, ಕಾರ್ಟೂನ್​​ ಹೀಗೆ ವಿವಿಧ ಗೊಂಬೆಗಳು ತಯಾರಾಗಿವೆ.  

ಈ ಗೊಂಬೆಗಳು ಮೂರದಿಂದ ಹತ್ತು ಅಡಿಗಳಷ್ಟು ಎತ್ತರ ಇವೆ. 

ಗೊಂಬೆಗಳ ಸೈಜ್​​ ಪ್ರಕಾರ ದರ ನಿಗದಿಪಡಿಸಲಾಗುತ್ತದೆ.    

ಬೆಳಗಾವಿಯ ಈ ಗೊಂಬೆಗಳಿಗೆ ಗೋವಾದಲ್ಲೂ ಭಾರಿ ಡಿಮ್ಯಾಂಡ್ ಇದೆ. ಗೋವಾದಿಂದಲೂ ಬಂದು ಜನ ಗೊಂಬೆ ಖರೀದಿ ಮಾಡುತ್ತಾರೆ.  

ನಿಮ್ಮನ್ನು ಮಿಸ್ ಮಾಡಿಕೊಂಡ್ವಿ ಸುದೀಪ್​ಗೆ ಬಿಗ್ ಬಾಸ್ ಸ್ಪರ್ಧಿಗಳ ಪ್ರೀತಿ