‘ನಿಮ್ಮನ್ನು ಮಿಸ್​ ಮಾಡಿಕೊಂಡ್ವಿ’: ಸುದೀಪ್​ಗೆ ಬಿಗ್​ ಬಾಸ್​ ಸ್ಪರ್ಧಿಗಳ ಪ್ರೀತಿ.

31 Dec 2023

Pic credit - instagram

Author: Madankumar

ಕೆಸಿಸಿ ಸಲುವಾಗಿ ಕಳೆದ ವಾರ ಬಿಗ್​ ಬಾಸ್​ ಸಂಚಿಕೆಗೆ ಕಿಚ್ಚ ಸುದೀಪ್​ ಗೈರಾಗಿದ್ದರು.

ಕಳೆದ ವಾರ

ಹೊಸ ಹುಮ್ಮಸ್ಸಿನೊಂದಿಗೆ ಈ ವಾರ ವೀಕೆಂಡ್​ ಎಪಿಸೋಡ್​ ನಡೆಸಿದ ಸುದೀಪ್​.

ಈ ವಾರ ಬಂದ್ರು

ಒಂದು ವಾರ ಸುದೀಪ್​ ಕಾಣದ್ದಕ್ಕೆ ಅವರನ್ನು ಮಿಸ್​ ಮಾಡಿಕೊಂಡ ಮನೆ ಮಂದಿ.

ಮನೆ ಮಂದಿ ಪ್ರೀತಿ

ಇನ್ನು ಕೆಲವೇ ದಿನಗಳಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಫಿನಾಲೆ ಬರಲಿದೆ.

ಫಿನಾಲೆ ಸಮೀಪ

ಕಳೆದ ಸೀಸನ್​ಗಿಂತ ಈ ಬಾರಿಯ ಬಿಗ್ ಬಾಸ್​ ಕಾರ್ಯಕ್ರಮ ಹೆಚ್ಚು ಯಶಸ್ವಿ ಆಗಿದೆ.

ಯಶಸ್ವಿ ಸೀಸನ್​

ಕಿಚ್ಚ ಸುದೀಪ್​ ಅವರ ಅತ್ಯುತ್ತಮವಾಗಿ ಬಿಗ್​ ಬಾಸ್​ ಶೋ ನಿರೂಪಣೆ ಮಾಡುತ್ತಿದ್ದಾರೆ.

ಬೆಸ್ಟ್​ ನಿರೂಪಣೆ

ಇತ್ತೀಚೆಗೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್​ ಸ್ವತಃ ಅಡುಗೆ ಮಾಡಿ ಕಳಿಸಿದ್ದರು.

ಕಿಚ್ಚನ ಕೈ ರುಚಿ

ಬಿಗ್​ ಬಾಸ್​ ಕಾರ್ಯಕ್ರಮದ ಜೊತೆ ಸುದೀಪ್​ ಅವರಿಗೆ ವಿಶೇಷ ಬಾಂಡಿಂಗ್​ ಬೆಳೆದಿದೆ.

ವಿಶೇಷ ನಂಟು

Next: ‘ಕಾಟೇರ’ ಸಿನಿಮಾದಲ್ಲಿ ದರ್ಶನ್​ ಸಹೋದರಿಯಾಗಿ ಮಿಂಚಿದ ನಟಿ ಶ್ರುತಿ