ಬಾಲಿವುಡ್ ಸಿನಿಮಾ, ವೆಬ್ ಸರಣಿಗಳಲ್ಲಿ ಮಿಂಚುತ್ತಿರುವ ಬೆಂಗಳೂರು ಚೆಲುವೆ ಕುಬ್ರಾ ಸೇಠ್​ ಬಗ್ಗೆ ಗೊತ್ತೆ?

15 SEP 2023

ಕುಬ್ರಾ ಸೇಠ್ ಹುಟ್ಟಿದ್ದು, ಬೆಳೆದಿದ್ದ ಎಲ್ಲ ಬೆಂಗಳೂರಿನಲ್ಲೇ

ಬೆಂಗಳೂರು ಬೆಡಗಿ

ಕರ್ನಾಟಕದ ಪ್ರಮುಖ ಮಾಜಿ ರಾಜಕಾರಣಿಯೊಬ್ಬರ ಕುಟುಂಬದ ಆಪ್ತ ಸಂಬಂಧಿ ಕುಬ್ರಾ ಸೇಠ್

ರಾಜಕಾರಣದ ಕುಟುಂಬ

ನಟ, ಹಾಸ್ಯ ಕಲಾವಿದ ದಾನಿಶ್ ಸೇಠ್​ರ ಅಕ್ಕ ಈ ಕುಬ್ರಾ ಸೇಠ್

ದಾನಿಶ್ ಸೇಠ್ ಸಹೋದರಿ

ಸಲ್ಮಾನ್ ಖಾನ್​ರ 2011ರ 'ರೆಡಿ' ಸಿನಿಮಾದ ಮೂಲಕ ನಟನೆ ಆರಂಭಿಸಿದರು ಕುಬ್ರಾ

ಸಲ್ಮಾನ್ ಖಾನ್ ಸಿನಿಮಾ

2017 ರ ವರೆಗೆ ತೀರಾ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದರು ಕುಬ್ರಾ ಸೇಠ್

ಸಣ್ಣ ಪುಟ್ಟ ಪಾತ್ರ

2018ರಲ್ಲಿ ಬಂದ 'ಸೇಕ್ರೆಡ್ ಗೇಮ್ಸ್' ಕುಬ್ರಾ ಸೇಠ್​ಗೆ ದೊಡ್ಡ ಬ್ರೇಕ್ ಕೊಟ್ಟಿತು

ಸೇಕ್ರೆಡ್ ಗೇಮ್ಸ್

'ಸೇಕ್ರೆಡ್ ಗೇಮ್ಸ್​'ನಲ್ಲಿ ಕುಬ್ರಾ ನಿರ್ವಹಿಸಿದ್ದ ಕುಕು ಪಾತ್ರ ದೊಡ್ಡ ಹಿಟ್ ಆಯಿತು

ಕೂಕು ಪಾತ್ರ ಹಿಟ್

ಇದೀಗ ಕಾಜಲ್ ನಟಿಸಿರುವ 'ಟ್ರಯಲ್' ವೆಬ್ ಸರಣಿಯ ಪ್ರಮುಖ ಪಾತ್ರದಲ್ಲಿ ಕುಬ್ರಾ ನಟಿಸಿದ್ದಾರೆ.

ವೆಬ್ ಸರಣಿ

50ರ ಪ್ರಾಯದಲ್ಲೂ ಮಾಸಿಲ್ಲ ಮಲೈಕಾ ಅರೋರಾ ಚೆಲುವು