50ರ ಪ್ರಾಯದಲ್ಲೂ ಮಾಸಿಲ್ಲ ಖ್ಯಾತ ನಟಿ ಮಲೈಕಾ ಅರೋರಾ ಚೆಲುವು.

15 Sep 2023

Pic credit - instagram

ನಟಿ ಮಲೈಕಾ ಅರೋರಾ ಅವರಿಗೆ ಚಿತ್ರರಂಗದಲ್ಲಿ ಎರಡೂವರೆ ದಶಕದ ಅನುಭವ ಇದೆ.

ಎರಡೂವರೆ ದಶಕದಿಂದ

ಹಲವು ಸೂಪರ್​ ಹಿಟ್​ ಹಾಡುಗಳಲ್ಲಿ ಡ್ಯಾನ್ಸ್​ ಮಾಡುವ ಮೂಲಕ ಫೇಮಸ್​ ಆದ ನಟಿ.

ಜನಪ್ರಿಯ ಡ್ಯಾನ್ಸರ್​-ನಟಿ

ವಯಸ್ಸು 50 ಸಮೀಪಿಸಿದರೂ ಕೂಡ ಮಲೈಕಾ ಅರೋರಾ ಅವರ ಸೌಂದರ್ಯ ಮಾಸಿಲ್ಲ.

ಮಾಸದ ಚೆಲುವಿನ ಬೆಡಗಿ

ಮಲೈಕಾ ಅರೋರಾ ಅವರು ತಮ್ಮ ದೇಹದ ಫಿಟ್ನೆಸ್​ ಬಗ್ಗೆ ಸಖತ್​ ಕಾಳಜಿ ಹೊಂದಿದ್ದಾರೆ.

ಫಿಟ್ನೆಸ್​​ ಕುರಿತು ಕಾಳಜಿ

ಮಾಡೆಲಿಂಗ್​ ಕ್ಷೇತ್ರದಲ್ಲಿ ಮಲೈಕಾ ಅರೋರಾಗೆ ಇಂದಿಗೂ ಸಿಕ್ಕಾಪಟ್ಟೆ ಬೇಡಿಕೆ ಉಂಟು.

ಬಹುಬೇಡಿಕೆಯ ನಟಿ

ಅರ್ಜುನ್​ ಕಪೂರ್​ ಜತೆಗಿನ ರಿಲೇಷನ್​ಶಿಪ್​ ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಾರೆ ಮಲೈಕಾ.

ಖಾಸಗಿ ಜೀವನದ ಸುದ್ದಿ

ಎಷ್ಟೇ ಬ್ಯುಸಿ ಇದ್ದರೂ ಮಲೈರಾ ಅರೋರಾ ಅವರು ಯೋಗ ಮತ್ತು ಜಿಮ್​ ತಪ್ಪಿಸುವುದಿಲ್ಲ.

ತಪ್ಪಿಸಲ್ಲ ಯೋಗ, ಜಿಮ್​

ಇನ್​ಸ್ಟಾಗ್ರಾಮ್​ನಲ್ಲಿ ಮಲೈಕಾ ಅರೋರಾ ಅವರಿಗೆ 1.8 ಕೋಟಿ ಫಾಲೋವರ್ಸ್​ ಇದ್ದಾರೆ.

ಕೋಟ್ಯಂತರ ಹಿಂಬಾಲಕರು

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು