ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು

12 Sep 2023

Pic credit - instagram

ಬೇರೆ ಎಲ್ಲ ಕೆಲಸಗಳಿಂದ ಬಿಡುವು ಪಡೆದು ಸೋನು ಗೌಡ ಪ್ರವಾಸಕ್ಕೆ ತೆರಳಿದ್ದಾರೆ.

ಪ್ರವಾಸದಲ್ಲಿರುವ ಸೋನು

ಮಾಲ್ಡೀನ್ಸ್​ನಲ್ಲಿ ಸೋನು ಗೌಡ ಕ್ಲಿಕ್ಕಿಸಿಕೊಂಡ ಫೋಟೋಗಳು ವೈರಲ್​ ಆಗಿವೆ.

ಸೋನು ಫೋಟೋ ವೈರಲ್​

ಸೋನು ಫೋಟೋಗಳನ್ನು ನೋಡಿ ನೆಟ್ಟಿಗರು ಹಲವು ಕಮೆಂಟ್​ ಮಾಡಿದ್ದಾರೆ.

ಬಂತು ಹಲವು ಕಮೆಂಟ್​​

‘ನೀವು ಮಾಲ್ಡೀವ್ಸ್​ ರಾಣಿ’ ಎಂದು ಸೋನು ಫೋಟೋಗೆ ನೆಟ್ಟಿಗರ ಹೊಗಳಿಕೆ.

ರಾಣಿ ಎಂದ ನೆಟ್ಟಿಗರು

ಮಾಲ್ಡೀವ್ಸ್​ಗೆ ತೆರಳಿದ ಸೋನು ಗೌಡ ಅವರು ಬೋಲ್ಡ್​ ಆಗಿ ಪೋಸ್​ ನೀಡಿದ್ದಾರೆ.

ಬೋಲ್ಡ್​ ಫೋಟೋಶೂಟ್​

ಜನರ ನೆಗೆಟಿವ್​ ಕಮೆಂಟ್​ಗಳಿಗೆ ಗಮನ ನೀಡದೇ ಬಿಂದಾಸ್​ ಆಗಿರುವ ಸೋನು.

ಬಿಂದಾಸ್​ ಸೋನು ಗೌಡ

ಬಿಗ್​ ಬಾಸ್​ ಬಳಿಕ ಸೋನು ಗೌಡ ಅವರಿಗೆ ಸಿನಿಮಾಗಳಲ್ಲೂ ಅವಕಾಶ ಸಿಗುತ್ತಿದೆ.

ಸಿನಿಮಾಗಳಲ್ಲಿ ಅವಕಾಶ

ಇನ್​ಸ್ಟಾಗ್ರಾಮ್​ನಲ್ಲಿ ಸೋನು ಗೌಡ ಅವರಿಗೆ 10 ಲಕ್ಷ ಫಾಲೋವರ್ಸ್​ ಇದ್ದಾರೆ.

ಮಿಲಿಯನ್​ ಫಾಲೋವರ್ಸ್​

ನಟಿ ಪ್ರಣಿತಾ ಸುಭಾಷ್​ ಕಲರ್​ಫುಲ್​ ಫೋಟೋಗೆ ಲಕ್ಷಾಂತರ ಲೈಕ್ಸ್​