22 December 2023

ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್‌ 2 ಒಳಾಂಗಣ ವಿನ್ಯಾಸಕ್ಕೆ ವಿಶ್ವ ಮನ್ನಣೆ

Akshatha Vorkady

'ಅತ್ಯಂತ ಸುಂದರ ವಿಮಾನ ನಿಲ್ದಾಣ'

ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದು ಎಂಬ ಗರಿ ಮುಡಿಗೇರಿಸಿಕೊಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ  ನಿಲ್ದಾಣ .

'ಅತ್ಯಂತ ಸುಂದರ ವಿಮಾನ ನಿಲ್ದಾಣ'

ಯುನೆಸ್ಕೋದ 2023ರ ಪ್ರಿಕ್ಸ್ ವರ್ಸೇಲ್ಸ್‌ನ ಪ್ರತಿಷ್ಠಿತ ಪುರಸ್ಕಾರದೊಂದಿಗೆ ಗೌರವಿಸಲ್ಪಟ್ಟ ಬೆಂಗಳೂರು ವಿಮಾನ ನಿಲ್ದಾಣ

'ಅತ್ಯಂತ ಸುಂದರ ವಿಮಾನ ನಿಲ್ದಾಣ'

ವಿಮಾನ ನಿಲ್ದಾಣದ ಟರ್ಮಿನಲ್ 2 'ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ' ಒಂದೆಂದು ಗುರುತಿಸಲ್ಪಟ್ಟಿದೆ.

'ಅತ್ಯಂತ ಸುಂದರ ವಿಮಾನ ನಿಲ್ದಾಣ'

ಟರ್ಮಿನಲ್‌ 2 ಒಳಾಂಗಣ ವಿನ್ಯಾಸ 2023 ರ ವಿಶ್ವ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದೆ. 

'ಅತ್ಯಂತ ಸುಂದರ ವಿಮಾನ ನಿಲ್ದಾಣ'

T2 ಅನ್ನು "ಟರ್ಮಿನಲ್ ಇನ್ ಎ ಗಾರ್ಡನ್" ಎಂದೂ ಕರೆಯಲಾಗುತ್ತದೆ, ಇದು ನವೆಂಬರ್ 11, 2022 ರಂದು ಉದ್ಘಾಟನೆಗೊಂಡಿತು.

'ಅತ್ಯಂತ ಸುಂದರ ವಿಮಾನ ನಿಲ್ದಾಣ'

ಸಂಪೂರ್ಣ ಹಸಿರುಮಯ, ಇಟ್ಟಿಗೆ ಗೋಡೆ, ಕೃತಕ ಜಲಪಾತದಿಂದ  ತುಂಬಿದ್ದು, ವಿಶಾಲವಾದ ಒಳಾಂಗಣ ಉದ್ಯಾನವನ ಹೊಂದಿದೆ.

'ಅತ್ಯಂತ ಸುಂದರ ವಿಮಾನ ನಿಲ್ದಾಣ'

ಪರಿಸರದ  ಸುಸ್ಥಿರತೆ, ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಆಚರಣೆಯನ್ನು ಈ ಟರ್ಮಿನಲ್‌ನಲ್ಲಿ  ಪ್ರತಿಬಿಂಬಿಸಲಾಗಿದೆ.