ಡಿಸೆಂಬರ್ 30 ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ
21 Dec 2023
Author:ರಶ್ಮಿ.ಕೆ
ಪಿಎಂ ಮೋದಿ ಉದ್ಘಾಟಿಸಲಿದ್ದಾರೆ ಎಂದ UP ಪ್ರವಾಸೋದ್ಯಮ, ಸಂಸ್ಕೃತಿ ಸಚಿವ
ಜನವರಿ 5, 2024 ರಂದು ಕಾರ್ಯನಿರ್ವಹಿಸಲಿದೆ ವಿಮಾನ ನಿಲ್ದಾಣ
ರಾಮಮಂದಿರದ ಪ್ರಾಣ ಪ್ರತಿಷ್ಠೆಗೆ ಮುಂಚಿತವಾಗಿ ವಿಮಾನ ನಿಲ್ದಾಣ ಸಜ್ಜು
ಡಿಜಿಸಿಎ ಡಿಸೆಂಬರ್ 14 ರಂದು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಪರವಾನಗಿ ನೀಡಿತ್ತು
ವಿಮಾನ ನಿಲ್ದಾಣವು 2200 ಮೀಟರ್ ಉದ್ದದ ರನ್‌ವೇ ಹೊಂದಿದೆ
ಏರೋನಾಟಿಕಲ್ ಗ್ರೌಂಡ್ ಲೈಟ್ಸ್ (AGL) ಮೂಲಸೌಕರ್ಯ ಇದೆ
ಡಾಪ್ಲರ್ ವೆರಿ ಹೈ-ಫ್ರೀಕ್ವೆನ್ಸಿ ಓಮ್ನಿ ರೇಂಜ್ ಮತ್ತು ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ವ್ಯವಸ್ಥೆ ಇದೆ
ಪೀಕ್ ಅವರ್‌ಗಳಲ್ಲಿ 600 ಪ್ರಯಾಣಿಕರು ಮತ್ತು ವಾರ್ಷಿಕವಾಗಿ 10 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಲಿರುವ ವಿನ್ಯಾಸ
Next ಶಾಲೆಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿಯಲ್ಲಿ 31% ಹೆಚ್ಚಳ: ಧರ್ಮೇಂದ್ರ ಪ್ರಧಾನ್