ಶಾಲೆಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿಯಲ್ಲಿ 31% ಹೆಚ್ಚಳ: ಧರ್ಮೇಂದ್ರ ಪ್ರಧಾನ್
20 Dec 2023
Author:ರಶ್ಮಿ.ಕೆ
ಭಾರತದಲ್ಲಿ 300 ಮಿಲಿಯನ್‌ಗಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ
ಮೋದಿ ಸರ್ಕಾರದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಶೇ.20-25ಕ್ಕೆ ಏರಿಕೆ
ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದ ಹುಡುಗಿಯರ ಸಂಖ್ಯೆ 50% ರಷ್ಟಿದೆ
SC, ST ವಿದ್ಯಾರ್ಥಿಗಳ ದಾಖಲಾತಿ ಬೆಳವಣಿಗೆ ದರ ಕ್ರಮವಾಗಿ 44% ಮತ್ತು 65%
ಮುಸ್ಲಿಂ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರ ದಾಖಲಾತಿ 45% ಹೆಚ್ಚಳ
ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿಗಳ ದಾಖಲಾತಿಯಲ್ಲೂ ಏರಿಕೆ
11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಕನಿಷ್ಠ 2 ಭಾಷೆ ಅಧ್ಯಯನ ಮಾಡುವುದು ಕಡ್ಡಾಯ
CBSE ಶಾಲೆಗಳಲ್ಲಿ 20 ಭಾರತೀಯ ನಾಗರಿಕ ಭಾಷೆಗಳನ್ನು ಕಲಿಸಲು ಸುತ್ತೋಲೆ
Next ಬೆಳ್ಳುಳ್ಳಿ ಬೆಲೆ ಏರಿಕೆಗೆ ಕಾರಣವೇನು?