ಬೆಳ್ಳುಳ್ಳಿ ಬೆಲೆ ಏರಿಕೆಗೆ ಕಾರಣವೇನು?
19 Dec 2023
Author:ರಶ್ಮಿ.ಕೆ
ಅಂತರ್ಜಲ ಕುಸಿತದಿಂದಾಗಿ ಏರಿದ ಬೆಳ್ಳುಳ್ಳಿ ಬೆಲೆ
ಈಶಾನ್ಯ ರಾಜ್ಯಗಳಲ್ಲಿ ಕೆಜಿಗೆ ₹ 400 ತಲುಪಿದ ಬೆಳ್ಳುಳ್ಳಿ
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬೆಳ್ಳುಳ್ಳಿ ಕೃಷಿಗೆ ಹೊಡೆತ
ದೇಶದಲ್ಲಿ ಸರಾಸರಿ ಬೆಳ್ಳುಳ್ಳಿ ಬೆಲೆ ₹ 230-350
ಜನವರಿಯಲ್ಲಿ ದರ ಕಡಿಮೆಯಾಗುವ ಸಾಧ್ಯತೆ
ಭಾರತದ ಒಟ್ಟು ಉತ್ಪಾದನೆಯ ಸುಮಾರು 40% ರಷ್ಟು ಮಹಾರಾಷ್ಟ್ರದಲ್ಲಿದೆ
ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ ಬೆಳ್ಳುಳ್ಳಿ ಉತ್ಪಾದನೆ
2022-23 ರಲ್ಲಿ ಉತ್ಪಾದನೆ 2.2 ಮಿಲಿಯನ್ ಟನ್
Next ನೀರು ಉಳಿಸಿ: 9 ಸಂಕಲ್ಪ ಮುಂದಿರಿಸಿದ ಮೋದಿ